ರಾಜ್ಯದಲ್ಲಿ ಇಂದು ದಿನಾಂಕ.12-07-22 ದವಸ ಧಾನ್ಯ, ತರಕಾರಿ, ಹಣ್ಣು ಹಂಪಲು, ಬಾಳೆ ಕಾಯಿ ಇತ್ಯಾದಿಗಳ ಮಾರುಕಟ್ಟೆ ಧಾರಣೆ ಹೀಗಿತ್ತು.
ಗೋಧಿ;
- ಮೆಕ್ಸಿಕನ್, 2100, 2280
- ಸೋನ, 2400, 2550
- ಕೆಂಪು , 1900, 3200
- ಬಿಳಿ , 1970, 3902
- ಜವರಿ , 1869, 3712
- ಸ್ಥಳೀಯ , 1812, 3200
- ಸಾಧಾರಣ , 2600, 2800
- ಗಿರಣಿ ಗೋಧಿ , 2300, 2500
- ಶರಬತಿ , 2000, 2800
ಭತ್ತ, ,
- ಭತ್ತ-1 , 1021, 1850
- ಐ.ಆರ್.64 , 1650, 1850
- ಭತ್ತ ಸೋನ , 1820, 2150
- ಸೋನ ಮಸೂರಿ , 1575, 2100
- ರಾಜಹಂಸ , 1230, 1230
- ಸಾಧಾರಣ , 1650, 2500
- ಹಂಸ , 1200, 1520
- ಹಳೇ ಸೋನ ಮಸೂರಿ , 2115, 2580
- ಹೊಸ ಸೋನ ಮಸೂರಿ , 1400, 2100
- ಕಾವೇರಿ ಸೋನ , 1827, 2051
- ಭತ್ತದ RNR ಹೊಸದು , 1940, 2233
- ಭತ್ತದ RNR ಹಳೆಯದು , 2010, 2689
ಅಕ್ಕಿ:
- ಅಕ್ಕಿ ದಪ್ಪ , 1900, 4000
- ಸಿ.ಆರ್.1009 (ಸಾಧಾರಣ ) , 4200, 5800
- ಉತ್ತಮ , 3500, 6800
- ಮಧ್ಯಮ , 2800, 4500
- ಹಳೇ ಸೋನ ಮಸೂರಿ , 2240, 2334
- ಹೊಸ ಸೋನ ಮಸೂರಿ , 4055, 4070
- ಐ.ಆರ್.64 , 3000, 4500
- ಸೋನ , 3850, 5250
- ನುಚ್ಚಕ್ಕಿ , 1900, 2975
- ಹಂಸ , 2200, 4500
- ಇತರೆ , 1895, 4750
ಮೆಕ್ಕೆಜೋಳ:
- ಹೈಬ್ರಿಡ್ ಸ್ಥಳೀಯ , 1300, 2600
- ಸ್ಥಳೀಯ , 1000, 2571
- ಹಳದಿ , 1329, 2555
ಜೋಳ:
- ಜೋಳ ಬಿಳಿ , 2000, 3400
- ಸ್ಥಳೀಯ , 2186, 2500
- ಹೈಬ್ರಿಡ್ ಜೋಳ , 2110, 2165
- ಹೈಬ್ರಿಡ್ , 1700, 1800
ಸಜ್ಜೆ:
ರಾಗಿ:
ನವಣೆ:
- ನವಣೆ ಹೈಬ್ರಿಡ್ , 2692, 2889
- ಇತರೆ , 3000, 3200
ಸಾಮೆ/ಸಾವಿ:
- ಸಾಮೆ / ಸಾವಿ , 3839, 3839
- ಒಣದ್ರಾಕ್ಷಿ , 1500, 55000
ಹತ್ತಿ:
- ಬನಿ , 6062, 10088
- ಹೈಬ್ರಿಡ್-44 , 9100, 9600
- ಡಿ.ಸಿ.ಹೆಚ್. , 5100, 9215
- ಹುಣಸೆ ಬೀಜ , 1280, 1750
- ಹುಣಸೆಹಣ್ಣು , 2739, 11600
Fruits, ,
ಬಾಳೆಹಣ್ಣು:
- ನೇಂದ್ರಬಾಳೆ , 1000, 2600
- ಬನಾನ ರೈಪ್ , 6200, 8100
- ಪಚ್ಚಬಾಳೆ , 600, 2600
- ಏಲಕ್ಕಿ ಬಾಳೆ , 1000, 6200
- ನಾಟಿ ಬಾಳೆ , 700, 2000
- ಇತರೆ , 2800, 3400
ಮಾವಿನಹಣ್ಣು;
- ನೀಲಂ , 6500, 8500
- ಸಿಂಧುರ , 6000, 8000
- ಇತರೆ , 3571, 3571
- ಅನಾನಸ್ , 1400, 3500
- ಕಪ್ಪು ದ್ರಾಕ್ಷಿ, 2500, 3500
- ಹಸಿರು ದ್ರಾಕ್ಷಿ , 4250, 5500
- ಬಿಳಿ ದ್ರಾಕ್ಷಿ , 4500, 6500
- ಸಪೋಟ , 2000, 4000
- ಪಪ್ಪಾಯಿ , 1000, 3000
- ಕಲ್ಲಂಗಡಿ , 500, 2800
- ಮೊಸಂಬಿ , 3500, 8000
- ಸೀಬೆಕಾಯಿ , 1500, 2200
- ಕರ್ಬೂಜ, 1000, 3000
- ದಾಳಿಂಬೆ , 2800, 15000
ನೆಲಗಡಲೆ (ಶೇಂಗಾ):
- ಶೇಂಗಾ 3810, 7227
- ಗುಂಗ್ರಿ , 3500, 5629
- ಶೇಂಗಾ ಹಬ್ಬು, 2601, 5719
- ಶೇಂಗಾ ಗೆಜ್ಜೆ , 2489, 7030
- ನಾಟಿ , 3709, 7429
- ಇತರೆ , 5000, 6000
ಎಳ್ಳು:
- ಬಿಳಿ , 6000, 15000
ಸಾಸುವೆ:
- ಇತರೆ , 7700, 9500
- ಸೋಯಾಬಿನ್ , 4215, 8500
- ಸೂರ್ಯಪಾನ , 3669, 6919
- ಸ್ಥಳೀಯ , 4689, 4689
- ಸಾಫ್ ಫ್ಲವರ್ , 1669, 5000
- ಕ್ಯಾಸ್ಟೊರ್ ಸೀಡ್ , 5100, 6400
- ಹೊಂಗೆ ಬೀಜ , 3400, 3900
- ಬೇವಿನ ಬೀಜ , 1000, 4500
- ಕಡ್ಲೆಕಾಯಿ ಬೀಜ , 9000, 11500
- ತೆಂಗಿನಕಾಯಿ, ಕಿಲೋ 23-24 ,
ಬೆಲ್ಲ:
- ಅಚ್ಚು , 3100, 3900
- ಮುದ್ದೆ , 2500, 4700
- ಉಂಡೆ , 3600, 3800
- ಹಳದಿ , 3050, 3420
- ಕುರಿಕಟ್ಟು , 3000, 3300
- ಪೆಂಟಿ , 1900, 3630
- ಇತರೆ , 2250, 3500
- ಎಳನೀರು , 6000, 25000
- ಕೊಕ್ಕೋ ಬೀಜ, 55, 60 ಕಿಲೊ.
ಧಾನ್ಯಗಳು;
- ಕಡಲೆಕಾಳು, ಆವರೇಜ್ (ಇಡಿ) , 3909, 6700
- ಜವರಿ / ಸ್ಥಳಿಯ, 3025, 5800
- ಇತರೆ , 9000, 9000
- ಉದ್ದಿನ ಕಾಳು , 3209, 9800
- ಹೆಸರುಕಾಳು , 3509, 11000
- ಸ್ಥಳೀಯ (ವೋಲ್) , 5501, 6964
- ಹಸಿ ಬಟಾಣಿ , 5000, 6200
- ಅವರೆ (ವೋಲ್) , 8500, 9000
- ಕೌಪಿಯಾ ಅಲಸಂಡೆ (ವೋಲ್) , 4520, 6500
- ಹುರುಳಿಕಾಳು (ವೋಲ್) , 3200, 6000
- ತೊಗರಿಬೇಳೆ , 8500, 11000
- ಕಡ್ಲೆಬೇಳೆ , 5300, 7000
- ಉದ್ದಿನಬೇಳೆ , 8800, 13600
- ಹೆಸರುಬೇಳೆ , 8200, 9700
- ತೊಗರಿ , 3917, 7229
- ಬಿಳಿ ತೊಗರಿ, 4545, 4545
- ಕೆಂಪು ತೊಗರಿ, 4509, 6957
- ಅಲಸಂದೆಕಾಳು , 4139, 8000
- ಚನ್ನಂಗಿಬೇಳೆ , 8000, 8500
- ಬೆಳ್ಳುಳ್ಳಿ , 1800, 8000
- ಕೆಂಪು ಮೆಣಸಿನ ಕಾಯಿ, 9000, 14000
- ಟರ್ಮರಿಕ್ ಸ್ಟಿಕ್ , 9000, 14000
- ಮೆಂತ್ಯ ಬೀಜ , 7800, 11000
- ಕೊತ್ತಂಬರಿ ಬೀಜ , 7800, 18700
ಒಣ ಮೆಣಸಿನಕಾಯಿ:
- ಬ್ಯಾಡಗಿ , 30000, 60000
- ಡಬ್ಬಿ , 28000, 40110
- ಮಂಕಟ್ಟು , 19500, 23000
- ಕಡ್ಡಿ , 2430, 25100
- ಸ್ಥಳೀಯ , 9000, 25000
- ಗುಂಟೂರು , 21500, 26000
- ಇತರೆ , 31400, 31400
ತರಕಾರಿಗಳು:
- ಈರುಳ್ಳಿ ಬಳ್ಳಾರಿ ಸಣ್ಣ 1500, 2000
- ಬೆಂಗಳೂರು ಸಣ್ಣ , 500, 1000
- ಪುಸ-ಕೆಂಪು , 1000, 2200
- ಸ್ಥಳೀಯ , 1000, 2500
- ಈರುಳ್ಳಿ , 200, 2500
- ಪೂನ , 500, 2200
- ತೆಲಗಿ , 500, 1400
- ಇತರೆ , 635, 2000
ಆಲೂಗಡ್ಡೆ, ,
- ಜಲಂಧರ್, 1800, 2000
- ಸ್ಥಳೀಯ , 1200, 3000
- ಆಲೂಗಡ್ಡೆ , 568, 3000
- ಇತರೆ , 1961, 2500
- ಹೂಕೋಸು , 800, 4000
- ಬದನೆಕಾಯಿ,
- ರೌಂಡ್ , 700, 1800
- ರೌಂಡ್ / ಲಾಂಗ್ , 1000, 1500
- ಇತರೆ , 800, 3000
ಟೊಮ್ಯಾಟೊ, ,
- ಹೈಬ್ರಿಡ್ , 800, 1500
- ಟೊಮ್ಯೂಟೊ , 330, 4000
- ಹಾಗಲಕಾಯಿ , 1500, 4100
- ಸೋರೆಕಾಯಿ , 800, 2500
- ಬೂದುಕುಂಬಳ, 800-1600
- ಹಸಿರು ಮೆಣಸಿನಕಾಯಿ , 1200, 6500
- ದಪ್ಪ ಮೆಣಸಿನಕಾಯಿ , 2000, 5500
- ಸಿಹಿಗೆಣಸು, 1000, 3000
- ಕ್ಯಾರೆಟ್ ಪುಸಕೇಸರ್ , 2379, 2850
- ಕ್ಯಾರೆಟ್ , 1000, 7000
- ಇತರೆ , 2000, 3205
- ಎಲೆಕೋಸು , 800, 3000
- ಬೆಂಡೆಕಾಯಿ , 500, 3500
- ಪಡವಲಕಾಯಿ , 600, 3000
- ಬೀಟ್ ರೂಟ್, 500, 4000
- ಬೂದು ಕುಂಬಳಕಾಯಿ , 1000, 1500
- ಸೌತೆಕಾಯಿ , 400, 3330
- ಹೀರೆಕಾಯಿ , 1000, 4000
- ಮೂಲಂಗಿ , 400, 3000
- ತೊಂಡೇಕಾಯಿ , 800, 4500
- ಹಸುರು ಅವರೆಕಾಯಿ (ಇಡಿ) , 2000, 4861
- ಅಲಸಂದಿಕಾಯಿ , 2000, 4200
- ನುಗ್ಗೆಕಾಯಿ , 1800, 8000
- ಚಪ್ಪರದ ಅವರೆಕಾಯಿ, 1500, 4500
- ಸಿಹಿಕುಂಬಳಕಾಯಿ , 300, 1200
- ಹಸಿ ಬಟಾಣಿ , 16500, 17500
- ಸುವರ್ಣ ಗೆಡ್ಡೆ , 1000, 4000
- ನಿಂಬೆಹಣ್ಣು , 500, 5400
ಇವು ಇಂದು ರಾಜ್ಯದ ವಿವಿಧ ಮಾರುಕಟೆಯಲ್ಲಿ ಚಾಲ್ತಿಯಲ್ಲಿದ್ದ ಖರೀದಿ ದರಗಳು.