ಜೇನು ನೊಣಗಳು ಇನ್ನು ಮನೆಯಲ್ಲೂ ವಾಸಮಾಡಬಹುದು ಎಚ್ಚರ!
ಜೇನು ನೊಣಗಳಿಗೆ ಈಗ ವಾಸಕ್ಕೆ ಅವಕಾಶವೇ ಇಲ್ಲದೆ ನಮ್ಮ ಮನೆಯ ಒಳಗೆ ಬಂದು ಕುಳಿತರೂ ಅಚ್ಚರಿ ಇಲ್ಲ ಸ್ವಚ್ಚಂದವಾಗಿ ಅವುಗಳಷ್ಟಕ್ಕೆ ಬದುಕುತ್ತಿದ್ದ ಜೇನು ನೊಣಗಳಿಗೆ ಈಗ ಇಂಥಹ ದುರ್ಗತಿ ಬಂದಿದೆ. ಸಿಕ್ಕ ಸಿಕ್ಕಲ್ಲಿ ವಾಸಸ್ಥಳ ಅರಸುವಂತಾಗಿದೆ. ನೀವು ನಂಬುತ್ತೀರೋ ಬಿಡುತ್ತೀರೋ. ಹುತ್ತ, ಮರದ ಪೊಟರೆಯಲ್ಲಿ ಮಾತ್ರ ವಾಸಮಾಡುವ ಪ್ರವೃತ್ತಿಯ ಜೇನು ನೊಣಗಳು ಮುಂದೆ, ತೆರೆದ ವಾತಾವರಣದಲ್ಲಿ ಬದುಕಬೇಕಾಗಿ ಬಂದರೂ ಅಚ್ಚರಿ ಇಲ್ಲ. ನಮ್ಮ ದೇಶದ ಸ್ಥಳೀಯ ತೊಡುವೆ ಜೇನು (Apis Indiaca) ನೊಣಗಳು, ಮುಜಂಟಿ ನೊಣಗಳು ಈಗ…