ಅಡಿಕೆ ಧಾರಣೆ ದಿನಾಂಕ: 15-11-2021 ಸೋಮವಾರ. ಚಾಲಿ ಏರಿಕೆ- ಕೆಂಪು ಸ್ಥಿರ.
ದಿನಾಂಕ 15-11-2021 ಸೋಮವಾರ ಅಡಿಕೆ, ಕೊಬ್ಬರಿ, ಹಸಿ ಶುಂಠಿ ರಬ್ಬರ್, ಕಾಫೀ. ಏಲಕ್ಕಿ ಧಾರಣೆಗಳು ಹೆಚ್ಚೂ ಆಗದೆ ಕಡಿಮೆಯೂ ಆಗದೆ ಹಿಂದಿನ ಶುಕ್ರವಾರದ ಧಾರಣೆಯಂತೆ ಮುಂದುವರಿದಿದೆ. ಚಾಲಿ ಖಾಸಗಿಯವರಲ್ಲಿ ದರ 50,500 ತನಕ ಏರಿಕೆಯಾಗಿದೆ. ಕ್ಯಾಂಪ್ಕೋ ಮಾತ್ರ 500 ಗರಿಷ್ಟ ದರವನ್ನು ಸೂಚಿಸಿದೆ.ಡಬ್ಬಲ್ ಚೋಳ್ 51,500 ತನಕ ಖರೀದಿ ದರ ಇದೆ. ಆದರೆ ಅಡಿಕೆ ಇಲ್ಲ. ಕರಿಮೆಣಸು ಮಾತ್ರ ಮೇಲೆಕ್ಕೆ ಏರಿದೆ. ಒಮ್ಮೆ ಇಳಿಕೆಯಾದರೂ ಸಹ ಶುಕ್ರವಾರ ಏರಿಕೆ ಪ್ರಾರಂಭವಾಗಿ ಇಂದು ಮತ್ತೆ ಪುನಃ ಏರಿದೆ. ಸಲಕೇಶಪುರದಲ್ಲಿ…