ದಿನಾಂಕ 08-11-2021 ಸೊಮವಾರ ರಾಜ್ಯದಾದ್ಯಂತ ಅಡಿಕೆ ಧಾರಣೆ.

ಅಡಿಕೆ ಧಾರಣೆ 08-11-2021

ದೀಪಾವಳಿ ಕಳೆದ ಮೊದಲ ದಿನದ ಅಡಿಕೆ ಧಾರಣೆ ಬೆಳೆಗಾರರಿಗೆ ನಿರಾಶಾದಾಯವಾಗಿಲ್ಲ. ಇಂದು ದಿನಾಂಕ 08-11-2021 ಸೊಮವಾರ ರಾಜ್ಯದ ವಿವಿಧ ಅಡಿಕೆ ಬೆಳೆಯಲಾಗುತ್ತಿರುವ ಪ್ರದೇಶಗಳಲ್ಲಿ ಅಡಿಕೆ ಧಾರಣೆ  ಸ್ಥಿರವಾಗಿತ್ತು. ಹಾಗೆಯೇ ಕರಿಮೆಣಸು ಸ್ವಲ್ಪ ಹಿಂದೆ ಆದರೂ ಸಹ ನಿರಾಸೆ ಇಲ್ಲ. ಸಧ್ಯವೇ ಇದು ಚೇತರಿಸಿಕೊಳ್ಳಲಿದೆ.  ರಬ್ಬರ್ ಧಾರಣೆ ಸ್ವಲ್ಪ ಮುಂದೆ ಇದೆ. ಕಾಫೀ ಧಾರಣೆ ಸ್ಥಿರವಾಗಿದೆ. ಪರಿಸ್ಥಿತಿ ( ಕೊರೋನಾ) ಹೀಗೆ ಮುಂದುವರಿದರೆ  ಜನವರಿ ಸುಮಾರಿಗೆ ಕೊಬ್ಬರಿ ಧಾರಣೆ 18,000  ತಲುಪಬಹುದು ಎಂಬುದಾಗಿ ಹೇಳುತ್ತಿದ್ದಾರೆ.

ಅಡಿಕೆ ಧಾರಣೆಗೆ ಅಂತಹ ಯಾವ ತೊಂದರೆಯೂ ಇಲ್ಲ. ಈ ವರ್ಷ ಕೆಂಪಡಿಕೆ ಧಾರಣೆ ಭಾರೀ ಏರಿಕೆಯೂ  ಅಗದೆ, ಇದೇ ಪ್ರಕಾರ ಒಮ್ಮೆ 1000 ಹೆಚ್ಚು ಸ್ವಲ್ಪ ಕಡಿಮೆ ಹೀಗೆ ಮುಂದುವರಿಯಬಹುದು.ಶಿರಸಿ ಸಾಗರದಲ್ಲಿ ರಾಶಿ ದರ ಸ್ವಲ್ಪ ಏರಿಕೆ ಆದ ಕಾರಣ ಈ ವಾರ ಉಳಿದ ಕಡೆಯೂ ಸ್ವಲ್ಪ ಏರಿಕೆ ಆಗಬಹುದು.

  • ಚಾಲಿ ದರ ಮಳೆ ಹೀಗೆ ಮುಂದುವರಿದರೆ ಸುಮಾರು ರೂ.1000 ದಷ್ಟು ಏರಿಕೆ ಆಗಬಹುದು ಎಂಬುದಾಗಿ ಕೆಲವು ವರ್ತಕರು ಹೇಳುತ್ತಿದ್ದಾರೆ.
  • ಈ ವರ್ಷ ಮಳೆಯ ಕಾರಣದಿಂದ ಹೊಸ ಅಡಿಕೆ ಬರುವುದು ತಡವಾಗಿದೆ.
  • ಹೊಸ ಅಡಿಕೆ ಗುಣಮಟ್ಟ ಸಾಧಾರಣ ಆಗಿದ್ದರೂ ಸಹ 42500 ಇರುವ ಕಾರಣ ಬೆಲೆ ಸ್ಥಿರವಾಗಿ ಮುಂದುವರಿಯಬಹುದು.
  • ಸುಮಾರು 1 ತಿಂಗಳಿನಿಂದ 500 ರ ಆಸು ಪಾಸಿನಲ್ಲೇ ದರ ಮುಂದುವರಿದ ಕಾರಣ ಒಮ್ಮೆ ಸ್ವಲ್ಪ ಏರಿಕೆಯ ಸಾಧ್ಯತೆ ಇದೆ.
  • ಇಂದು ಖಾಸಗಿ ವ್ಯಾಪಾರಿಗಳು ಕೆಲವು ಕಡೆ 52,000 ಕ್ಕೆ ಖರೀದಿ ಮಾಡಿದ ಬಗ್ಗೆ ಮಾಹಿತಿ ಇದೆ. ಬೇಡಿಕೆ ಇದೆಯಾದರೂ ಹಣಕಾಸಿನ ಅಡಚಣೆ ದರ ಏರಿಕೆಗೆ ಅಡ್ಡಿಯಾಗಿದೆ.

ಅಡಿಕೆ ಧಾರಣೆ: ಕ್ವಿಂಟಾಲು ರೂ.

ದಿನಾಂಕ 08-11-2021 ಸೊಮವಾರ ರಾಜ್ಯದಾದ್ಯಂತ ಅಡಿಕೆ ಧಾರಣೆ
  • ಬಂಟ್ವಾಳ, 08/11/2021, Coca, 20, 12500, 25000, 22500
  • BANTWALA, 08/11/2021, New Variety, 2, 27500, 42500, 40000
  • BANTWALA, 08/11/2021, Old Variety, 34, 46000, 51500, 49500
  • ಬೆಳ್ತಂಗಡಿ: 06/11/2021, New Variety, 319, 22000, 50000, 35000
  • BELTHANGADI, 06/11/2021, Old Variety, 137, 46900, 51500, 49000
  • BELTHANGADI, 02/11/2021, Other, 9, 18000, 39500, 31000
  • ಬೆಂಗಳೂರು: 08/11/2021, Other, 7, 50000, 55000, 52500
  • BHADRAVATHI, 02/11/2021, Rashi, 145, 44099, 46599, 45460
  • CHANNAGIRI, 04/11/2021, Rashi, 1604, 45569, 46619, 45941
  • ಚಿತ್ರದುರ್ಗ: 08/11/2021, Api, 3, 45600, 46000, 45800
  • ಚೆನ್ನಗಿರಿ: 08/11/2021 ರಾಶಿ ಆಯ್ದದ್ದು   718    45199,46899,45946
  • ಚೆನ್ನಗಿರಿ: 08/11/2021 ರಾಶಿ ಮಾಮೂಲು 386 44679,46899,46064
  • ಚೆನ್ನಗಿರಿ: 08/11/2021 ಬೆಟ್ಟೆ2   1    35579,35579,35579
  • ಚಿತ್ರದುರ್ಗ: 08/11/2021, Bette, 120, 39139, 39569, 39389
  • CHITRADURGA, 08/11/2021, Kempugotu, 175, 30429, 30899, 30679
  • CHITRADURGA, 08/11/2021, Rashi, 60, 45119, 45559, 45349
  • GONIKOPPAL, 04/11/2021, ARECANUT-HUSK, 43, 4000, 4000, 4000
  • ಕಾರ್ಕಳ: 08/11/2021, New Variety, 1, 35000, 42500, 38000
  • KARKALA, 08/11/2021, Old Variety, 2, 46000, 51000, 48000
  • ಕುಮಟಾ: 08/11/2021, Chippu, 20, 25099, 39509, 38909
  • KUMTA, 08/11/2021, Coca, 15, 20169, 34509, 33845
  • KUMTA, 08/11/2021, Factory, 76, 13089, 18699, 17869
  • KUMTA, 08/11/2021, Hale Chali, 175, 44509, 46700, 45919
  • KUMTA, 08/11/2021, Hosa Chali, 20, 32809, 37291, 36849
  • KUNDAPUR, 06/11/2021, Hale Chali, 2, 46000, 49500, 49400
  • ಕುಂದಾಪುರ: 06/11/2021, Hosa Chali, 1, 30000, 37000, 30000
  • ಮಂಗಳೂರು: 08/11/2021, Coca, 78, 28500, 52800, 33500
  • ಪುತ್ತೂರು: 08/11/2021, New Variety, 5, 35500, 50000, 42750
  • PUTTUR, 04/11/2021, Coca, 120, 10500, 26000, 18250
  • ಸಾಗರ: 08/11/2021, Bilegotu, 42, 17509, 37699, 35860
  • SAGAR, 08/11/2021, Chali, 451, 39199, 45199, 44699
  • SAGAR, 08/11/2021, Coca, 6, 32299, 36099, 35799
  • SAGAR, 08/11/2021, Kempugotu, 4, 18169, 36899, 34699
  • SAGAR, 08/11/2021, Rashi, 84, 44809, 47299, 46899
  • SAGAR, 08/11/2021, Sippegotu, 59, 6029, 25360, 24269
  • ಶಿವಮೊಗ್ಗ: 08/11/2021, Bette, 17, 46019, 50500, 49600
  • SHIVAMOGGA, 08/11/2021, Gorabalu, 424, 17020, 38158, 36489
  • SHIVAMOGGA, 08/11/2021, Rashi, 1168, 41009, 46689, 46489
  • SHIVAMOGGA, 08/11/2021, Saraku, 7, 49199, 76106, 65200
  • ಸಿದ್ದಾಪುರ: 02/11/2021, Bilegotu, 44, 28699, 41808, 37799
  • SIDDAPURA, 02/11/2021, Chali, 167, 43569, 47344, 46899
  • SIDDAPURA, 02/11/2021, Coca, 18, 21099, 37859, 34899
  • SIDDAPURA, 02/11/2021, Hosa Chali, 21, 32299, 42119, 33899
  • SIDDAPURA, 02/11/2021, Kempugotu, 9, 22699, 33089, 32599
  • SIDDAPURA, 02/11/2021, Rashi, 28, 42899, 46499, 46299
  • SIDDAPURA, 02/11/2021, Tattibettee, 10, 33699, 43869, 36889
  • ಸಿರ್ಸಿ: 08/11/2021, Bette, 3, 30069, 43299, 41635
  • SIRSI, 08/11/2021, Bilegotu, 13, 31990, 42099, 38934
  • SIRSI, 08/11/2021, Chali, 57, 44699, 47339, 46664
  • SIRSI, 08/11/2021, Rashi, 18, 42699, 48609, 47326
  • ತೀರ್ಥಹಳ್ಳಿ: 07/11/2021, Bette, 16, 44166, 50119, 47599
  • TIRTHAHALLI, 07/11/2021, EDI, 34, 42019, 46799, 46099
  • TIRTHAHALLI, 07/11/2021, Gorabalu, 8, 34099, 36669, 36099
  • TIRTHAHALLI, 07/11/2021, Rashi, 31, 39899, 46899, 45899
  • TIRTHAHALLI, 07/11/2021, Saraku, 21, 42166, 72500, 66800
  • ತುಮಕೂರು:06/11/2021, Rashi, 100, 45200, 46800, 46200
  • ಯಲ್ಲಾಪುರ:  08/11/2021, Bilegotu, 5, 32122, 40711, 38511
  • YELLAPURA, 08/11/2021, Chali, 90, 41099, 47299, 45859
  • YELLAPURA, 08/11/2021, Coca, 12, 21899, 32499, 28899
  • YELLAPURA, 08/11/2021, Kempugotu, 1, 32429, 32999, 32999
  • YELLAPURA, 08/11/2021, Rashi, 35, 45801, 51669, 50369
  • YELLAPURA, 08/11/2021, Tattibettee, 7, 36690, 43989, 42569

ಕರಿಮೆಣಸು ಧಾರಣೆ: ಕ್ವಿಂಟಾಲು.

ಕರಿಮೆಣಸಿನ ದರ ಇಳಿಕೆ ಆದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.ಆದಾಗ್ಯೂ ಶಿವಮೊಗ್ಗ ಜಿಲ್ಲೆಯ ಓರ್ವ ಮೆಣಸು ವ್ಯಾಪಾರಿಗಳಲ್ಲಿ ಮಾತಾಡಿಸಿದಾಗ ಬೇಡಿಕೆ ಇದೆ. ದರ ಸ್ವಲ್ಪ ಏರಿಕೆ ಆಗಬಹುದು ಎಂಬ ಮಾಹಿತಿ ಸಿಕ್ಕಿತು. ಈಗ ದರ ಏರಿಕೆ ಆದ ಸಮಯದಲ್ಲಿ ಹಳೆಯ ಸ್ಟಾಕು 325-400 -425 ಆಸು ಪಾಇನ ದರದಲ್ಲಿ ಖರೀದಿಸಲಾದ ಮೆಣಸು ಬಹುತೇಕ ಎಲ್ಲಾ ಸ್ಟಾಕು ಕ್ಲೀಯರ್ ಆಗಿದೆ. ಇನ್ನು 450  ನಂತರದ ಸ್ಟಾಕನ್ನು ಉಳಿಸಿಕೊಂಡಿದ್ದಾರೆ.

ದಿನಾಂಕ 08-11-2021 ಸೊಮವಾರ ರಾಜ್ಯದಾದ್ಯಂತ ಕರಿಮೆಣಸು  ಧಾರಣೆ

ದರ ಹಿಂದೆ ಬಂದರೆ ಸರಾಸರಿ ಆಗುತ್ತದೆ. ಹೆಚ್ಚಾದರೆ ಇದನ್ನು ಮಾರಾಟ ಮಾಡಬಹುದು ಎಂಬ ಎರಡು ಸಾಧ್ಯತೆಗಳಲ್ಲಿ ವ್ಯವಹಾರ ನಡೆಯುತ್ತಿದೆ. ಮಲೆನಾಡಿನಲ್ಲಿ ಶಿರಸಿ ಮತ್ತು  ಸಕಲೇಶಪುರದಲ್ಲಿ ಗರಿಷ್ಟ 49600 ಕ್ಕೆ ಖರೀದ್ ನಡೆದಿದೆ. ಕರಾವಳಿಯಲ್ಲಿ ಕಾರ್ಕಳ ಕಾಮಧೇನು ಟ್ರೇಡರ್ಸ್ ಇವರು ಗರಿಷ್ಟ 48000 ಕ್ಕೆ ಖರೀದಿ ಮಾಡಿದ್ದಾರೆ. ಬೆಳ್ಳಾರೆಯಲ್ಲಿಯೂ 50000 ಶನಿವಾರ ಖರೀದಿ ನಡೆದಿದೆ ಎಂಬ ಮಾಹಿತಿ ಇದೆ. ಇಳಿಕೆ ಆಗುವುದಿದ್ದರೆ ಎಲ್ಲರೂ ಇಳಿಕೆ ಮಾಡುತ್ತಿದ್ದರು. ಅದು ಆಗದ ಕಾರಣ ಈಗ ಇಳಿಕೆ ತಾತ್ಕಾಲಿಕ ಎನ್ನಬಹುದು.

ಇಂದಿನ ಖರೀದಿ ದರ;

  • BELTHANGADI, 06/11/2021, Other, 2, 39500, 49500, 45000
  • CHANNAGIRI, 04/11/2021, Black Pepper, 1, 41124, 41125, 41125
  • KARKALA, 08/11/2021, Black Pepper, 1, 44000, 48000, 45000
  • SAGAR, 08/11/2021, Other, 2, 44599, 46099, 44599
  • SIRSI, 08/11/2021, Black Pepper, 8, 46598, 49689, 47986
  • YELLAPURA, 08/11/2021, Other, 1, 43108, 48561, 47151
  • SAKALESHAPURA,07/11/2021       49000,50,000,49500
  • MUDIGERE ,           07/11-2021       48,000  49,000 ,48,000
  • KALASA ,                  07/11/2021     48000   48500,   48000
  • MADIKERI,                 07/11/2021    47500     48000 , 48000
  • CHIKMAGALORE 07/11/2021         48000    48700,  48000

ಕೊಬ್ಬರಿ ಧಾರಣೆ: ಕ್ವಿಂಟಾಲು

ಖಾದ್ಯ ಕೊಬ್ಬರಿಗೆ  ಉತ್ತರ ಭಾರತದಲ್ಲಿ ಉತ್ತಮ ಬೇಡಿಕೆ ಇದ್ದು, ಕೊರೋನಾ ಇತ್ಯಾದಿ ಸಮಸ್ಯೆಗಳು ಉಂಟಾಗದೇ ಇದ್ದರೆ ಈ ವರ್ಷ ಜನವರಿ ಒಳಗೆ ಕ್ವಿಂಟಾಲಿಗೆ 18,000 ದಾಟುವ ಸಾಧ್ಯತೆ ಇದೆ.

  • TURUVEKERE, 08/11/2021, Copra, 452, 17500, 17500, 17500
  • TIPTUR            , 06/11/2021  BALL   525 ,17,000,17505 ,17500
  • ಎಣ್ಣೆ ಕೊಬ್ಬರಿ:  ಕ್ವಿಂಟಾಲು ರೂ. 11,000-11,500
  • ಕಾಯಿ ಒಣ: ಕಿಲೋ ರೂ. 32-33

ರಬ್ಬರ್ ದರ: ಕಿಲೋ.

ಮುಂದಿನ ವರ್ಷಗಳಲ್ಲಿ ರಬ್ಬರ್ ಧಾರಣೆ ಸ್ವಲ್ಪ ಸ್ವಲ್ಪವೇ ಏರಿಕೆ ಕಾಣುವ ಸಾದ್ಯತೆ ಇದೆ ಎನ್ನುತ್ತಾರೆ. ಈ ವರ್ಷ ಕರಾವಳಿ, ಮಲೆನಾಡಿನಲ್ಲಿ ಸಾವಿರಾರು ಎಕ್ರೆ ರಬ್ಬರ್ ತೋಟಗಳನ್ನು ಕಡಿಯಲಾಗಿದೆ. ಹಾಗಾಗಿ ಕೊರತೆ ಉಂಟಾಗಿ ದರ ಏರಿಕೆ ಆಗಬಹುದು.

  • ಗ್ರೇಡ್ 1X : 183.00
  • RSS 4 :176.00
  • RSS 5: 169.00
  • LOT:  116.00
  • SCRAP:116.00

ಕಾಫೀ ಧಾರಣೆ: 50 ಕಿಲೊ.

ಅರೆಬಿಕಾ ಪಾಚ್ ಮೆಂಟ್

ಕಾಫೀ ಬೆಳೆಗಾರರು ತಮ್ಮ ಜೀವಮಾನದಲ್ಲಿ ಕಾಣದಂತ ಕಾಫೀ ಬೆಳೆ ನಷ್ಟ ಈ ವರ್ಷ ಮಳೆಯಿಂದಾಗಿ ಆಗಿದೆ. ಮಳೆಗೆ ಕೊಯಿಲು ಮಾಡಲಾಗದೆ ಅರೇಬಿಕಾ ಕಾಪೀ ಹಣ್ಣು ಬುಟ್ಟಿ ಬುಟ್ಟಿ ಉದುರಿದೆ. ರೋಬಸ್ಟಾ ಗೆ ರೋಗ ಅಲ್ಲಲ್ಲಿ ಕಾಣಿಸಿಕೊಂಡಿದೆ. ಸಂಸ್ಕರಣೆಗೆ ಕಷ್ಟವಾಗಿದೆ. ಈ ಕಾರಣದಿಂದ ಮುಂದೆ ಕಾಫಿಗೆ ಸ್ವಲ್ಪ ಬೆಲೆ ಏರಿಕೆ ಆಗಬಹುದು.

  • ಅರೆಬಿಕಾ ಪಾಚ್ ಮೆಂಟ್:13100
  • ಅರೆಬಿಕಾ ಚೆರಿ:5790
  • ರೋಬಸ್ಟಾ ಪಾಚ್ ಮೆಂಟ್:6075
  • ರೋಬಸ್ಟಾ ಚೆರಿ: 3400

ಮಾಹಿತಿ ಮೂಲ: ಕೃಷಿ ಮಾರಾಟ ವಾಹಿನಿ ಕರ್ನಾಟಕ ಸರಕಾರ ಮತ್ತು ಇತರ ಮೂಲಗಳು.

Leave a Reply

Your email address will not be published. Required fields are marked *

error: Content is protected !!