ಚಾಲಿ ಮತ್ತು ಕೆಂಪು ಅಡಿಕೆ ಧಾರಣೆ ದಿನಾಂಕ:29-09-2021

ಚಾಲಿ ಅಡಿಕೆ

ಇಂದು ಕರಾವಳಿಯ ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಕ್ಯಾಂಪ್ಕೋ ಸಂಸ್ಥೆ ದರವನ್ನು ಯಥಾಸ್ಥಿತಿ ಕಾಯ್ದುಕೊಂಡ ಕಾರಣ ಖಾಸಗಿಯವರು ಅಡಿಕೆ ಬೇಕು ಎನ್ನದೆ ಕ್ಯಾಂಪ್ಕೋ ದರದಲ್ಲೇ ಖರೀದಿ ನಡೆಸುತ್ತಿದ್ದರು. ಅಡಿಕೆ ಒತ್ತಾಯದಲ್ಲಿ ಬೇಕು ಎನ್ನುವಂತಹ ಸ್ಥಿತಿ ಇರಲಿಲ್ಲ. ಶಿರಸಿ, ಸಿದ್ದಾಪುರಗಳಲ್ಲೂ ಚಾಲಿ ಸ್ವಲ್ಪ ಹಿಂದೆಯೇ ಇತ್ತು. ಓರ್ವ ವರ್ತಕರ ಪ್ರಕಾರ ಇನ್ನು ಕೆಲವೇ ದಿನಗಳಲ್ಲಿ ಸ್ವಲ್ಪ ಇಳಿಕೆ ಆಗುವ ಸಾಧ್ಯತೆ ಇದೆಯಂತೆ. ಈಗಾಗಲೇ ಸಿಪ್ಪೆ ಗೋಟು ( ಒಣಗಿದ ಸಿಪ್ಪೆ ಇರುವ  ಚಾಲಿಗೆ ಸೂಕ್ತವಾದ ಅಡಿಕೆ) ದರ ಇಳಿಕೆಯಾಗಿದೆ. ವಾರದ ಹಿಂದೆ 29220 ಇದ್ದ ಬೆಲೆ ಇಂದು   25,800 ಇಳಿಕೆಯಾಗಿದೆ. ಇದು ದರ ಇಳಿಕೆಯ ಮುನ್ಸೂಚನೆ ಎನ್ನಲಾಗುತ್ತದೆ.

ಕೆಂಪಡಿಕೆ ಧಾರಣೆ ಮತ್ತೆ ಸ್ವಲ್ಪ ಇಳಿಕೆಯಾಗಿದೆ. ಬಹುಷಃ ಇನ್ನು ಒಂದು ವಾರದಲ್ಲಿ ಇನ್ನೂ ಒಂದು ಸಾವಿರದಷ್ಟು  ಬೆಲೆ ಇಳಿಕೆಯಾಗುವ ಸೂಚನೆ ಕಾಣಿಸುತ್ತಿದೆ. ಇಂದು ಬಿಸಿಲು ಚೆನ್ನಾಗಿ ಬಿದ್ದಿದೆ. ಇನ್ನು ಕೆಲವು ದಿನಗಳ ಕಾಲ ಬಿಸಿಲಿನ ವಾತಾವರಣ ಮುಂದುವರಿಯಲಿದೆ. ಈ ವರ್ಷದ ದರ ಏರಿಕೆಯ ಕಾರಣ  ಚೇಣಿಗೆ ಕೊಡುವವರು ಕಡಿಮೆಯಾಗಿ ಸ್ವತಹ ಬೇಯಿಸುವವರೇ ಹೆಚ್ಚಾಗಿರುವುದರಿಂದ ಬೆಳೆದಂತೆ ಕೊಯಿಲು ಮಾಡಿ ಬೇಯಿಸುವುದರಲ್ಲಿದ್ದಾರೆ.  ಹಾಗಾಗಿ ಅಡಿಕೆ ಮಾರುಕಟ್ಟೆಗೆ ಬೇಗ ಬರಬಹುದು. ಅವಕ ಹೆಚ್ಚಾದರೆ ದರ ಇಳಿಕೆಯಾಗುತ್ತದೆ.

ಕರಾವಳಿಯಲ್ಲಿ ಚಾಲಿ ಮಾರಾಟದ ಒತ್ತಡ ಹೆಚ್ಚಿದ ಕಾರಣ ನಾಳೆ ಕ್ವಿಂಟಾಲಿಗೆ 500 ರೂ. ಇಳಿಕೆಯಾಗಲೂ ಬಹುದು ಇದೆ ಎನ್ನಲಾಗುತ್ತಿದೆ.

ಅಡಿಕೆ ಟೆಂಡರ್

ಊರು – ದಿನಾಂಕ –       ವಿಧ – ಅವಕ  ಕನಿಷ್ಟ  ಗರಿಷ್ಟ – ಸರಾಸರಿ ದರ

 • ಬಂಟ್ವಾಳ: 29/09/2021, Coca, 23, 10000, 25000, 22500

BANTWALA, 29/09/2021, New Variety, 49, 25000, 50000, 46000

BANTWALA, 29/09/2021, Old Variety, 8, 46000, 51500, 49000

 • ಬೆಳ್ತಂಗಡಿ: 28/09/2021, New Variety, 684, 23000, 50000, 45000

BELTHANGADI, 28/09/2021, Old Variety, 2, 42950, 51500, 48000

BELTHANGADI, 28/09/2021, Other, 30, 19000, 39500, 27500

BENGALURU, 23/09/2021, Other, 225, 50000, 52000, 51000

 • ಬಧ್ರಾವತಿ: 28/09/2021, Rashi, 280, 48399, 51589, 49936
 • ಚನ್ನಗಿರಿ: 28/09/2021, Rashi, 1292, 45099, 52009, 49555
 • ಚಿತ್ರದುರ್ಗ: 28/09/2021, Api, 2, 50619, 51029, 50849

CHITRADURGA, 28/09/2021, Bette, 40, 39659, 40099, 39879

CHITRADURGA, 28/09/2021, Kempugotu, 70, 32600, 33000, 32800

CHITRADURGA, 28/09/2021, Rashi, 15, 50139, 50569, 50389

 • ಹೊಳಲ್ಕೆರೆ: 29/09/2021, Rashi, 109, 49299, 54509, 52819
 • ಹೊಸನಗರ: 24/09/2021, Bilegotu, 3, 30499, 36189, 30499

HOSANAGAR, 24/09/2021, Chali, 10, 42009, 46099, 45899

HOSANAGAR, 24/09/2021, Kempugotu, 51, 36899, 44589, 42699

HOSANAGAR, 24/09/2021, Rashi, 2288, 48699, 52399, 51699

HOSANAGAR, 24/09/2021, Sippegotu, 1, 18899, 26899, 18899

 • ಕಾರ್ಕಳ: 29/09/2021, New Variety, 28, 46000, 50000, 48000

KARKALA, 28/09/2021, Old Variety, 2, 46000, 51500, 48000

 • ಕುಮಟಾ: 29/09/2021, Chippu, 75, 37019, 41509, 41209

KUMTA, 29/09/2021, Coca, 30, 22509, 37019, 36589

KUMTA, 29/09/2021, Factory, 150, 16099, 23169, 22849

KUMTA, 29/09/2021, Hosa Chali, 360, 45609, 48610, 47819

KUMTA, 23/09/2021, Hale Chali, 6, 48099, 48099, 48099

 • ಕುಂದಾಪುರ: 29/09/2021, Hosa Chali, 39, 36000, 46000, 42500
 • ಮಡಿಕೇರಿ: 29/09/2021, Raw, 56, 45195, 45195, 45195
 • ಪುತ್ತೂರು: 29/09/2021, Coca, 136, 10500, 26000, 18250

PUTTUR, 29/09/2021, New Variety, 13, 35500, 50000, 42750

 • ಸಾಗರ:  28/09/2021, Bilegotu, 10, 18509, 38689, 37399

SAGAR, 28/09/2021, Chali, 218, 41809, 45029, 44399

SAGAR, 28/09/2021, Kempugotu, 1, 21309, 36919, 26509

SAGAR, 28/09/2021, Rashi, 22, 48009, 51509, 50609

SAGAR, 28/09/2021, Sippegotu, 21, 25099, 26529, 25099

SAGAR, 27/09/2021, Coca, 10, 28299, 39699, 37899

 • ಶಿಕಾರಿಪುರ: 24/09/2021, Red, 170, 47500, 51180, 49000
 • ಶಿವಮೊಗ್ಗ: 29/09/2021, Bette, 5, 48819, 53099, 52399

SHIVAMOGGA, 29/09/2021, Gorabalu, 30, 16000, 39069, 38669

SHIVAMOGGA, 29/09/2021, New Variety, 4, 45509, 47539, 47039

SHIVAMOGGA, 29/09/2021, Rashi, 824, 45209, 51399, 50000

SHIVAMOGGA, 28/09/2021, Saraku, 20, 48000, 76196, 66690

 • ಸಿದ್ದಾಪುರ: 29/09/2021, Bilegotu, 29, 33980, 42299, 41699

SIDDAPURA, 29/09/2021, Chali, 131, 46699, 48409, 47899

SIDDAPURA, 29/09/2021, Coca, 13, 28899, 38900, 36890

SIDDAPURA, 29/09/2021, Kempugotu, 3, 31090, 35289, 35169

SIDDAPURA, 29/09/2021, Rashi, 17, 49549, 50509, 49849

SIDDAPURA, 29/09/2021, Tattibettee, 5, 38899, 46509, 43109

 • ಸಿರಾ: 27/09/2021, Other, 412, 9000, 51000, 49271
 • ಸಿರ್ಸಿ: 29/09/2021, Bette, 15, 31899, 47999, 42923

SIRSI, 29/09/2021, Bilegotu, 31, 30299, 43389, 41302

SIRSI, 29/09/2021, Chali, 243, 45899, 48721, 47891

SIRSI, 29/09/2021, Rashi, 47, 47669, 50508, 49460

 • ತೀರ್ಥಹಳ್ಳಿ: 26/09/2021, Bette, 74, 42166, 53599, 52099

TIRTHAHALLI, 26/09/2021, EDI, 44, 45099, 52699, 52369

TIRTHAHALLI, 26/09/2021, Gorabalu, 59, 16009, 40099, 39899

TIRTHAHALLI, 26/09/2021, Rashi, 245, 41119, 52599, 52369

TIRTHAHALLI, 26/09/2021, Saraku, 114, 40166, 78100, 68889

 • ತುಮಕೂರು: 27/09/2021, Rashi, 210, 49500, 53500, 52100
 • ಯಲ್ಲಾಪುರ:  28/09/2021, Api, 1, 57399, 58699, 57399
 • YELLAPURA, 28/09/2021, Bilegotu, 44, 36299, 42811, 40214

YELLAPURA, 28/09/2021, Chali, 431, 43051, 48699, 47411

YELLAPURA, 28/09/2021, Coca, 50, 22612, 36499, 32612

YELLAPURA, 28/09/2021, Kempugotu, 2, 30100, 35100, 34399

YELLAPURA, 28/09/2021, Rashi, 270, 48669, 53455, 51020

YELLAPURA, 28/09/2021, Tattibettee, 31, 38690, 48640, 46677

ಇಂದು ಕರಾವಳಿಯ ಕೆಲವು ಕಡೆ ಮಾತ್ರ ಟೆಂಡರ್ ನಡೆದಿದೆ. ಶಿರಸಿ, ಸಿದ್ದಾಪುರ ಶಿವಮೊಗ್ಗ, ಕುಮಟಾ ಗಳಲ್ಲಿ ಟೆಂಡರ್ ನಡೆದಿದೆ. ಉಳಿದೆಡೆ ನಡೆದಿಲ್ಲ.

ಮಾಹಿತಿ ಮೂಲ ಕೃಷಿ ಮಾರಾಟ ವಾಹಿನಿ, ಕರ್ನಾಟಕ ಸರಕಾರ.

Leave a Reply

Your email address will not be published. Required fields are marked *

error: Content is protected !!