
ಜಾಯಿ ಸಾಂಬಾರ – ಬೀಜದ ಸಸಿಯೇ ಲಾಭದಾಯಕ.
ಜಾಯಿ ಸಾಂಬಾರದ (Nutmeg spice) ಬೆಳೆಗಾರರಿಗೆ ಬೀಜದ ಗಿಡ ಉತ್ತಮವೋ ಅಥವಾ ಕಸಿ ಗಿಡವೋ ಎಂಬ ಸಂದೇಹಕ್ಕೆ ಇಲ್ಲಿದೆ ನಿಖರ ಉತ್ತರ. ಈ ಸಾಂಬಾರ ಬೆಳೆಗೆ ಈಗ ಬ್ರಾರೀ ಟ್ರೇಂಡ್ ಉಂಟಾಗಿದೆ. ಇದರ ಅವಕಾಶವನ್ನು ಬಳಕೆ ಮಾಡಿಕೊಂಡು ಬೀಜದ ಗಿಡಕ್ಕಿಂತ ಕಸಿ ಗಿಡ ಸೂಕ್ತ ಉತ್ತಮ ಎಂಬ ಪ್ರಚಾರವೂ ಚಾಲ್ತಿಯಲ್ಲಿದೆ. ಇದೆಲ್ಲಾ ಕೈಯಿಂದ ಕೊಯ್ಯುಲಿಕ್ಕಾಗುವುದನ್ನು ದೋಟಿ ಬಳಸಿ ಕೊಯ್ದಂತೆ ಎಂದರೂ ತಪ್ಪಾಗಲಾರದು. ಬೀಜದ ಗಿಡಕ್ಕೆ ಜನ ಹೇಳುವಂತೆ ಅಂತಹ ವೀಕ್ ಪಾಯಿಂಟ್ ಗಳು ಇಲ್ಲ. ಕಸಿ ಗಿಡವೂ…