ಅಡಿಕೆ ಧಾರಣೆ – ದಿನಾಂಕ- 04-10-2021

ಕೆಂಪು ಅಡಿಕೆ

ರಾಜ್ಯದ ವಿವಿಧ ಅಡಿಕೆ ಬೆಳೆಯುವ ಪ್ರದೇಶಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಇಂದು ದಿನಾಂಕ 04-10-2021  ರಂದು ಅಡಿಕೆ ಧಾರಣೆ ಹೀಗಿದೆ.

ಒಟ್ಟಾರೆಯಾಗಿ ಇಂದು ಅಡಿಕೆ ಮಾರುಕಟ್ಟೆ ಸ್ವಲ್ಪ ನಿಸ್ತೇಜ. ಕರಾವಳಿ ಸೇರಿದಂತೆ ಎಲ್ಲಾ ಕಡೆಯಲ್ಲಿ ಕ್ಯಾಂಪ್ಕೋ ದ ಬಿಡ್ದಿಂಗ್ ಹೆಚ್ಚಿನ ಪ್ರಮಾಣದಲ್ಲಿತ್ತು. ಖಾಸಗಿಯವರು ಹಣ ಇಲ್ಲ ಎಂಬ ಕಾರಣದಿಂದ ಬಿಡ್ಡಿಂಗ್ ನಿಂದ ಹಿಂದೆ ಸರಿದ ಸುದ್ದಿಗಳಿವೆ. ಈ ತನಕ ಅಧಿಕ ದರದಲ್ಲಿ ಖರೀದಿ ಮಾಡಿದ ಮಾಲು ವ್ಯವಹಾರ ಆಗದೆ ಹಣದ ತಾಪತ್ರಯ ಉಂಟಾಗಿದೆ. ಹಾಗಾಗಿ ಖರೀದಿಗೆ ಉತ್ಸಾಹ ಇಲ್ಲದಾಗಿದೆ. ಕೆಂಪಡಿಕೆ ಗರಿಷ್ಟ ದರ 49,000  ಆದರೂ ಸರಾಸರಿ 45,000 ಆಸು ಪಾಸಿನಲ್ಲೇ ವ್ಯವಹಾರ ಆಗಿದೆ. ಕೆಂಪಡಿಕೆ ಇನ್ನೂ ಕಡಿಮೆ ಬರಬಹುದು ಎಂಬ ವದಂತಿಗಳಿವೆ. ಚಾಲಿಯೂ ಸಹ ಕ್ಯಾಂಪ್ಕೋ ಸ್ವಲ್ಪ ಹಿಡಿತ ಕೈಬಿಟ್ಟರೂ ದರ ಬೀಳುವ ಸಾಧ್ಯತೆ ಇದೆ.

ಇಲ್ಲಿ ದಾಖಲಾದ ಗರಿಷ್ಟ ಬೆಲೆಯಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ವ್ಯವಹಾರ ಆಗಿದ್ದು, ಹೆಚ್ಚಿನ ಮಾಲು ಸರಾಸರಿ ದರದಲ್ಲೇ ಮಾರಾಟವಾಗಿವೆ.  ಯಾಕೋ ಸ್ವಲ್ಪ ಅನಿಶ್ಚಿತತೆ ಕಂಡು ಬರಲಾರಂಭಿಸಿದೆ.

ಬಿಳಿ ಅಡಿಕೆ

ಊರು    ದಿನಾಂಕ    ವಿಧ    ಅವಕ   ಕನಿಷ್ಟ ದರ  ಗರಿಷ್ಟ ದರ ಸರಾಸರಿ ದರ

ಬಂಟ್ವಾಳ  : 04/10/2021, New Variety, 186, 25000, 50000, 46000

BANTWALA, 04/10/2021, Old Variety, 1, 46000, 51500, 49000

BANTWALA, 01/10/2021, Coca, 7, 10000, 25000, 22500

ಬೆಳ್ತಂಗಡಿ:   01/10/2021, Coca, 4, 20000, 28500, 23000

BELTHANGADI, 01/10/2021, New Variety, 38, 22000, 50000, 45000

BELTHANGADI, 01/10/2021, Old Variety, 309, 48970, 51500, 49500

BELTHANGADI, 01/10/2021, Other, 20, 25600, 40000, 35000

 ಭದ್ರಾವತಿ :  01/10/2021, Rashi, 243, 43599, 48099, 44919

ಚೆನ್ನಗಿರಿ:      04/10/2021, Rashi, 1135, 44269, 48799, 46080

ಚಿತ್ರದುರ್ಗ:   04/10/2021, Api, 4, 43939, 44389, 44179

CHITRADURGA, 04/10/2021, Bette, 95, 38619, 39099, 38849

CHITRADURGA, 04/10/2021, Kempugotu, 140, 32100, 32500, 32300

CHITRADURGA, 04/10/2021, Rashi, 55, 43429, 43869, 43659

ದಾವಣಗೆರೆ :  01/10/2021, Rashi, 286, 42122, 46409, 45700

HOLALKERE, 30/09/2021, Rashi, 103, 49301, 51801, 50630

HONNALI, 01/10/2021, Rashi, 13, 49101, 49101, 49101

KARKALA, 30/09/2021, New Variety, 65, 46000, 50000, 48000

KARKALA, 01/10/2021, Old Variety, 25, 46000, 51500, 48000

KOPPA, 28/09/2021, Bette, 18, 40108, 40108, 40108

KOPPA, 28/09/2021, Gorabalu, 21, 33198, 33698, 33448

KOPPA, 28/09/2021, Rashi, 202, 51399, 52599, 52349

KOPPA, 28/09/2021, Saraku, 10, 46108, 50059, 48083

KUMTA, 30/09/2021, Hale Chali, 7, 46449, 47369, 47049

ಕುಮ್ಟಾ :   04/10/2021, Hosa Chali, 350, 44109, 47019, 46509

KUMTA, 04/10/2021, Chippu, 50, 33509, 39019, 38149

KUMTA, 04/10/2021, Coca, 30, 22509, 35019, 34529

KUMTA, 04/10/2021, Factory, 225, 12099, 21299, 20769

ಕುಂದಾಪುರ:  04/10/2021, Hale Chali, 80, 36000, 52000, 51500

KUNDAPUR, 01/10/2021, Hosa Chali, 40, 36000, 46000, 42500

MADIKERI, 29/09/2021, Raw, 56, 45195, 45195, 45195

ಮಾಲೂರು:  04/10/2021, Red, 20, 40000, 45000, 41667

ಮಂಗಳೂರು: 04/10/2021, Coca, 58, 20000, 28500, 28000

PUTTUR, 30/09/2021, Coca, 965, 10500, 26000, 18250

ಪುತ್ತೂರು: 04/10/2021, New Variety, 12, 35500, 50000, 42750

ಸಾಗರ:   04/10/2021, Bilegotu, 8, 25288, 40099, 35869

SAGAR, 04/10/2021, Chali, 485, 34609, 45099, 43049

SAGAR, 04/10/2021, Coca, 12, 26099, 39169, 36199

SAGAR, 04/10/2021, Kempugotu, 1, 33569, 38009, 36009

SAGAR, 04/10/2021, Rashi, 74, 36219, 47699, 46599

SAGAR, 04/10/2021, Sippegotu, 24, 18100, 25892, 23130

SHIKARIPUR, 30/09/2021, Red, 249, 49000, 51900, 50000

ಶಿವಮೊಗ್ಗ:  04/10/2021, Bette, 28, 46009, 50529, 50394

SHIVAMOGGA, 04/10/2021, Gorabalu, 3051, 16000, 32450, 31509

SHIVAMOGGA, 04/10/2021, Rashi, 1134, 43099, 49100, 46099

SHIVAMOGGA, 04/10/2021, Saraku, 46, 50509, 74996, 63869

SHIVAMOGGA, 01/10/2021, New Variety, 6, 45039, 47039, 46170

ಸಿದ್ದಾಪುರ:  04/10/2021, Bilegotu, 64, 32108, 40512, 38799

SIDDAPURA, 04/10/2021, Chali, 412, 44099, 48009, 47499

SIDDAPURA, 04/10/2021, Coca, 27, 27699, 37299, 32299

SIDDAPURA, 04/10/2021, Kempugotu, 2, 26699, 34019, 26699

SIDDAPURA, 04/10/2021, Rashi, 50, 44859, 47099, 45849

SIDDAPURA, 04/10/2021, Tattibettee, 6, 36699, 44289, 41289

ಶಿರಸಿ:  04/10/2021, Bette, 8, 12099, 45299, 41157

SIRSI, 04/10/2021, Bilegotu, 26, 26599, 42426, 39116

SIRSI, 04/10/2021, Chali, 230, 45029, 48208, 47378

SIRSI, 04/10/2021, Rashi, 44, 37601, 47919, 46672

TUMAKURU, 01/10/2021, Rashi, 24, 48100, 50300, 49300

YELLAPURA, 28/09/2021, Api, 1, 57399, 58699, 57399

ಯಲ್ಲಾಪುರ:  04/10/2021, Bilegotu, 8, 34019, 42700, 39769

YELLAPURA, 04/10/2021, Chali, 90, 43441, 48180, 47010

YELLAPURA, 04/10/2021, Coca, 27, 24899, 32899, 28400

YELLAPURA, 04/10/2021, Kempugotu, 1, 30100, 35689, 33142

YELLAPURA, 04/10/2021, Rashi, 62, 43890, 48899, 47069

YELLAPURA, 04/10/2021, Tattibettee, 6, 35680, 42690, 41689

ಕರಾವಳಿಯ  ಹೆಚ್ಚಿನ ಕಡೆ ಚಾಲಿ ( ಹಳೆಯದು) 49500 ದರದಲ್ಲೇ ಖರೀದಿ ಆಗಿದೆ. ಕೆಲವೇ ಕೆಲವು ಲಾಟ್ ಗಳು 50,000 ದಂತೆ ಖರೀದಿ ಆಗಿವೆ ಎಂಬ ಸುದ್ದಿ ಇದೆ. 

ಮಾಹಿತಿ ಮೂಲ: ಕೃಷಿ ಮಾರಾಟ ವಾಹಿನಿ ಕರ್ನಾಟಕ ಸರಕಾರ.

Leave a Reply

Your email address will not be published. Required fields are marked *

error: Content is protected !!