ಅಡಿಕೆ, ರಬ್ಬರ್, ಕಾಫೀ, ಕರಿಮೆಣಸು, ಧಾರಣೆ – ದಿನಾಂಕ – 05-10-2021

ಅಡಿಕೆ ಹರಾಜು ಪ್ರಾಂಗಣ

ರಾಜ್ಯದ ವಿವಿಧ ಅಡಿಕೆ ಬೆಳೆಯಲಾಗುವ ಪ್ರದೇಶಗಳಲ್ಲಿ ಇಂದು ದಿನಾಂಕ- 05-10-2021 ಅಡಿಕೆ ಟೆಂಡರ್ ವಿವರ. ಹಾಗೂ ಕರಿಮೆಣಸು, ಕೊಬ್ಬರಿ, ಕಾಫೀ, ರಬ್ಬರು ದರಗಳು.

ಕೆಂಪಡಿಕೆ ಧಾರಣೆ ಇಳಿಕೆಯಾಗುತ್ತಿದೆ. ಚಾಲಿ ಸ್ಟಡೀ ಯಾಗಿ ಮುಂದುವರಿದಿದೆ. ಚಾಲಿ ಅಡಿಕೆಯ ದರ ಇಳಿಕೆಗೆ ಸಜ್ಜಾಗಿರುವ ಖಾಸಗಿ ವರ್ತಕರಿಗೆ ಸಹಕಾರಿ ದೈತ್ಯ ಕ್ಯಾಂಪ್ಕೋ  ಒಂದು ರೀತಿಯಲ್ಲಿ ಅಡ್ಡಿಯಾಗಿದೆ. ಕ್ಯಾಂಪ್ಕೋ ನಡೆಯ ಮೇಲೆ ಎಲ್ಲರ ಕಣ್ಣು ಎಂಬಂತಾಗಿದೆ. ಕ್ಯಾಂಪ್ಕೋ ಬೆಳೆಗಾರರ ಬೆಂಬಲಕ್ಕೆ ನಿಂತಂತಿದೆ.

  • ಕೆಂಪಡಿಕೆ ದಾರಣೆ ಇಳಿಕೆಯಾಗುತ್ತಿದ್ದಂತೆ ಹಸಿ ಅಡಿಕೆಯ ದರವೂ ಇಳಿಕೆಯಾಗಿದೆ.
  • ಸಪ್ಟೆಂಬರ್ ಎರಡನೇ  ವಾರದಲ್ಲಿ ಕ್ವಿಂಟಾಲಿಗೆ 7200 ರೂ. ತನಕ ತಲುಪಿದ್ದ ದಾರಣೆ ಈಗ 6200 ರೂ. ಗೆ ಇಳಿದಿದೆ.
  • ಚಾಲಿಯ ಬೇಡಿಕೆ ಕಡಿಮೆಯಾಗಿ ಸಿಪ್ಪೆ ಗೋಟು ಸಹ ದರ ಇಳಿಕೆಯಾಗುತ್ತಿದೆ. 
  • ಚಾಲಿ ಅಡಿಕೆಗೂ ಈ ವರ್ಷ ಸ್ವಲ್ಪ ದರ ಇಳಿಕೆಯಾಗುವ  ಅಂಜಿಕೆ ಇದೆ.
  • ಸೊರಬ, ಆನವಟ್ಟಿ ಕಡೆಯ ರೈತರು ಚಾಲಿ ಮಾಡಲು ಪ್ರಾರಂಭಿಸಿದ್ದು, ಉತ್ತಮ ಗುಣಮಟ್ಟದ ಚಾಲಿ ಉತ್ಪಾದನೆ ಮಾಡುತ್ತಿದ್ದಾರೆ ಎಂಬ ಸುದ್ದಿಗಳಿವೆ.
  • ಆದ ಕಾರಣ ಸಾಂಪ್ರದಾಯಿಕ ಪ್ರದೇಶಗಳ  ಚಾಲಿಗೆ ಹೊರ ಜಿಲ್ಲೆಗಳ ಚಾಲಿ ಸ್ವಲ್ಪ ಹೊಡೆತ ಕೊಡಲೂ ಬಹುದು.
  • ಆದರೆ ಅದು ತಾತ್ಕಾಲಿಕ ಪರಿಣಾಮ ಬೀರಬಹುದು.

ಊರು -ದಿನಾಂಕ- ವಿಧ- ಅವಕ -ಕನಿಷ್ಟ- ಗರಿಷ್ಟ – ಸರಾಸರಿ ದರ

BANTWALA, 05/10/2021, Coca, 19, 10000, 25000, 22500

BANTWALA, 05/10/2021, New Variety, 89, 25000, 50000, 46000

BANTWALA, 04/10/2021, Old Variety, 1, 46000, 51500, 49000

BELTHANGADI, 01/10/2021, Coca, 4, 20000, 28500, 23000

BELTHANGADI, 01/10/2021, New Variety, 38, 22000, 50000, 45000

BELTHANGADI, 01/10/2021, Old Variety, 309, 48970, 51500, 49500

BELTHANGADI, 01/10/2021, Other, 20, 25600, 40000, 35000

BHADRAVATHI, 05/10/2021, Rashi, 248, 41199, 45619, 43861

ಬೆಟ್ಟೆ  ಅಡಿಕೆ

CHANNAGIRI, 05/10/2021, Rashi, 488, 42999, 46021, 44651

CHITRADURGA, 04/10/2021, Api, 4, 43939, 44389, 44179

CHITRADURGA, 04/10/2021, Bette, 95, 38619, 39099, 38849

CHITRADURGA, 04/10/2021, Kempugotu, 140, 32100, 32500, 32300

CHITRADURGA, 04/10/2021, Rashi, 55, 43429, 43869, 43659

DAVANAGERE, 01/10/2021, Rashi, 286, 42122, 46409, 45700

HOLALKERE, 30/09/2021, Rashi, 103, 49301, 51801, 50630

HONNALI, 04/10/2021, Rashi, 9, 46899, 46899, 46899

KARKALA, 05/10/2021, New Variety, 31, 35000, 42500, 38000

KARKALA, 04/10/2021, Old Variety, 36, 46000, 50000, 48000

KOPPA, 30/09/2021, Bette, 8, 47009, 53599, 51899

KOPPA, 30/09/2021, Gorabalu, 3, 32166, 40099, 40019

KOPPA, 30/09/2021, Rashi, 17, 43166, 52599, 51599

KOPPA, 30/09/2021, Saraku, 29, 44108, 63566, 58280

KUMTA, 30/09/2021, Hale Chali, 7, 46449, 47369, 47049

KUMTA, 04/10/2021, Hosa Chali, 350, 44109, 47019, 46509

KUMTA, 04/10/2021, Chippu, 50, 33509, 39019, 38149

KUMTA, 04/10/2021, Coca, 30, 22509, 35019, 34529

KUMTA, 04/10/2021, Factory, 225, 12099, 21299, 20769

KUNDAPUR, 04/10/2021, Hale Chali, 80, 36000, 52000, 51500

KUNDAPUR, 01/10/2021, Hosa Chali, 40, 36000, 46000, 42500

MADIKERI, 29/09/2021, Raw, 56, 45195, 45195, 45195

MALUR, 04/10/2021, Red, 20, 40000, 45000, 41667

MANGALURU, 05/10/2021, Coca, 205, 23800, 31000, 24800

PUTTUR, 30/09/2021, Coca, 965, 10500, 26000, 18250

PUTTUR, 05/10/2021, New Variety, 50, 35500, 50000, 42750

SAGAR, 05/10/2021, Bilegotu, 26, 16290, 36809, 16290

SAGAR, 05/10/2021, Chali, 366, 42909, 43889, 42909

SAGAR, 05/10/2021, Kempugotu, 2, 32899, 32899, 32899

SAGAR, 05/10/2021, Rashi, 76, 41099, 45509, 44309

SAGAR, 05/10/2021, Sippegotu, 18, 13313, 23799, 22769

SAGAR, 04/10/2021, Coca, 12, 26099, 39169, 36199

SHIKARIPUR, 30/09/2021, Red, 249, 49000, 51900, 50000

SHIVAMOGGA, 05/10/2021, Bette, 35, 43599, 52009, 48209

SHIVAMOGGA, 05/10/2021, Gorabalu, 518, 17055, 38099, 37500

SHIVAMOGGA, 05/10/2021, New Variety, 4, 42199, 47009, 44899

SHIVAMOGGA, 05/10/2021, Rashi, 512, 40000, 49009, 44899

SHIVAMOGGA, 05/10/2021, Saraku, 109, 49000, 73377, 65070

SIDDAPURA, 05/10/2021, Bilegotu, 74, 35699, 40309, 38499

SIDDAPURA, 05/10/2021, Chali, 445, 44899, 47509, 46899

SIDDAPURA, 05/10/2021, Coca, 41, 24699, 37899, 30099

SIDDAPURA, 05/10/2021, Kempugotu, 3, 27599, 35369, 34869

SIDDAPURA, 05/10/2021, Rashi, 45, 44269, 46009, 44969

SIDDAPURA, 05/10/2021, Tattibettee, 9, 34269, 40089, 36989

SIRA, 04/10/2021, Other, 413, 9000, 51000, 46212

SIRSI, 05/10/2021, Bette, 12, 38569, 44999, 41827

SIRSI, 05/10/2021, Bilegotu, 38, 13069, 41878, 36941

SIRSI, 05/10/2021, Chali, 463, 38609, 47639, 46622

SIRSI, 05/10/2021, Rashi, 75, 38869, 47309, 46305

TUMAKURU, 01/10/2021, Rashi, 24, 48100, 50300, 49300

YELLAPURA, 05/10/2021, Api, 1, 50800, 50800, 50800

YELLAPURA, 05/10/2021, Bilegotu, 32, 32889, 41629, 39614

YELLAPURA, 05/10/2021, Chali, 392, 42898, 47569, 46229

YELLAPURA, 05/10/2021, Coca, 35, 22122, 33612, 28899

YELLAPURA, 05/10/2021, Kempugotu, 1, 31199, 35400, 33689

YELLAPURA, 05/10/2021, Rashi, 110, 43316, 48489, 47289

YELLAPURA, 05/10/2021, Tattibettee, 18, 37030, 42699, 41039

ಕೊಬ್ಬರಿ ದರ:

  • ಅರಸೀಕೆರೆ ತಿಪಟೂರು ಗಳಲ್ಲಿ ಇಂದು (05-10-2021) ಕೊಬ್ಬರಿ ದಾರಣೆ ಯಥಾಸ್ಥಿತಿಯನ್ನು ಕಾಪಾಡಿಕೊಂಡಿದೆ.
  • ಅರಸೀಕೆರೆಯಲ್ಲಿ ಕ್ವಿಂಟಾಲಿಗೆ 16935 ರೂ. ಟೆಂಡರ್ ನಡೆದಿದೆ.
  • ತಿಪಟೂರಿನಲ್ಲಿ ಸರಾಸರಿ 17000  ದರ  ಇತ್ತು.
  • ಎಣ್ಣೆ ಕೊಬ್ಬರಿಗೆ  ಕ್ವಿಂಟಾಲಿಗೆ  9,800 ರಿಂದ 10,000 ತನಕ ಇತ್ತು.

ಕಾಫೀ ದರ:

  • ಚಿಕ್ಕಮಗಳೂರು , ಮೂಡಿಗೆರೆ ಮತ್ತು ಹಾಸನಗಳಲ್ಲಿ ಇಂದು ದಿ.05-10-2021 ರಂದು ಕಾಫೀ ಧಾರಣೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.
  • ಅರೆಬಿಕಾ ಪಾರ್ಚ್ ಮೆಂಟ್:50 kg 13850
  • ಅರೇಬಿಕಾ ಚೆರಿ:kg 230
  • ರೋಬಸ್ಟಾ ಪಾರ್ಚ್ ಮೆಂಟ್: 50 kg: 6150
  • ರೋಬಸ್ಟಾ ಚೆರಿ: kg.137

ಕರಿಮೆಣಸು ಧಾರಣೆ:

  • ಕರಿಮೆಣಸು ಧಾರಣೆ ಕುಂಟುತ್ತಾ ಇದೆ. ಕಳೆದ ಒಂದು ವಾರದಿಂದ ಕ್ವಿಂಟಾಲಿಗೆ 1000 ರೂ. ಹೆಚ್ಚಳವಾಗಿದೆ.

ಈಗ ಕ್ಯಾಂಪ್ಕೋ ಖರೀದಿ ದರ ( ಲೀಟರ್ ವೈಟ್ ಆಧಾರದಲ್ಲಿ)  ಕ್ವಿಂಟಾಲಿಗೆ 40500 ಇದೆ. ಖಾಸಗಿಯವರಲ್ಲಿ ಮಂಗಳೂರು:41,200 ,ಚಿಕ್ಕಮಗಳೂರು ಅರಿಹಂತ 41500, ಮೂಡಿಗೆರೆ  ಭವರ್ಲಾಲ್  41500 ,ಉಳಿದಂತೆ ಹೆಚ್ಚಿನ ಕಡೆ 41000 ದ ದರ ಕಂಡು ಬರುತ್ತಿದೆ.

ರಬ್ಬರ್ ದಾರಣೆ:

  • ರಬ್ಬರ ಧಾರಣೆ ಕಳೆದ ಕೆಲವು ಸಮಯದಿಂದ  ಭಾರೀ ವ್ಯತ್ಯಾಸವಾಗದೆ ಸ್ಥಿರವಾಗಿದೆ  ಎನ್ನಬಹುದು.
  • RSS 4 -169,
  • RSS 5- 167
  • LATEX -122  ದರ ಇದೆ.

ಚಾಲಿ ಅಡಿಕೆ ಬೆಳೆಗಾರರು ಹಣಕಾಸಿನ ಅವಶ್ಯಕತೆ ಇದ್ದರೆ ಸ್ವಲ್ಪ ಮಾರಾಟ ಮಾಡುವುದು ಒಳ್ಳೆಯದು. ಕೆಂಪಡಿಕೆಯವರೂ ದಾಸ್ತಾನು ಇಡುವ ಸಾಮರ್ಥ್ಯ ಇದ್ದವರು 3-4 ತಿಂಗಳ  ತನಕ ಕಾದರೆ ಸ್ವಲ್ಪ ಏರಿಕೆ ಕಾಣಬಹುದು.  ಚಾಲಿ ಇನ್ನೊಂದು ವಾರದಲ್ಲಿ ಕ್ವಿಂಟಾಲಿಗೆ 1000 ದಷ್ಟು ದರ ಇಳಿಕೆ ಆಗುವ ಸಾಧ್ಯತೆ ಇದೆ. ಹೊಚ್ಚ ಹೊಸ ಚಾಲಿಯ ಅವಕ ತುಂಬಾ ಕಡಿಮೆ ಇರುವ ಕಾರಣ ದರ ಇಳಿಕೆ ಆಗದು.

Leave a Reply

Your email address will not be published. Required fields are marked *

error: Content is protected !!