16/17-10-2021 ಶನಿವಾರ ಮತ್ತು ಭಾನುವಾರದ ಅಡಿಕೆ ಧಾರಣೆ.

ಕೆಂಫು ಅಡಿಕೆ 11

ಶನಿವಾರ 16/17-10-2021 ವಿಜಯದಶಮಿ ಹಬ್ಬದ  ಮರುದಿನದ ಮಾರುಕಟ್ಟೆ ಹೆಸರಿಗೆ ಮಾತ್ರ ಎನ್ನಬಹುದು. ಈ ದಿನ ಅಡಿಕೆ ತರುವವರು ತುಂಬಾ ಕಡಿಮೆ. ಬಂರುವ ಅಡಿಕೆಗೆ ಟೆಂಡರ್ ನಡೆಯುತ್ತದೆ. ಅಂತಹ ಯಾವ ದರ ವ್ಯತ್ಯಾಸಗಳು ಈ ದಿನ ಆಗುವುದು ಕಡಿಮೆ. ಭಾನುವಾರ ತೀರ್ಥಹಳ್ಳಿ, ಕೊಪ್ಪ ಮುಂತಾದ ಕಡೆ ಮಾರುಕಟ್ಟೆ ಇರುತ್ತದೆ. ತೀರ್ಥಹಳ್ಳಿಯಲ್ಲೂ ಮಾರುಕಟ್ಟೆ ಯಾವ ಬದಲಾವಣೆಯೂ ಇರಲಿಲ್ಲ.

ಈ ವಾರ ಮಾರುಕಟ್ಟೆಯಲ್ಲಿ ಯಾವ ಸ್ಥಿತಿ ನಿಲ್ಲುತ್ತದೆ ಎಂಬುದು ನೋಡಲಿಕ್ಕೆ ಇರುವಂತದ್ದು.  ಮುಂದೆ  ದೀಪಾವಳಿ ಬರಲಿದೆ. ಈಗಾಗಲೇ ಕರ್ನಾಟಕದ ಅಡಿಕೆ ಬೆಳೆಯುವ ಪ್ರದೇಶಗಳಲ್ಲೆಲ್ಲಾ ಭಾರಿ ಮಳೆಯ ಪರಿಣಾಮ ಅಡಿಕೆ ಕೊಯಿಲಿಗೆ ಸಿದ್ದವಾಗಿದ್ದರೂ ಕೊಯಿಲು ಆಗದೆ ಅದು ಚಾಲಿಗೇ ಸೈ ಎಂಬಂತಾಗಿದೆ.  ಇವೆಲ್ಲಾ ವಿದ್ಯಮಾನಗಳು ಅಡಿಕೆ ಧಾರಣೆಯನ್ನು ಸ್ವಲ್ಪ ಮೇಲಕ್ಕೆ ಎತ್ತಿದರೂ ಅಚ್ಚರಿ ಇಲ್ಲ.

ಊರು – ದಿನಾಂಕ- ವಿಧ – ಅವಕ ಪ್ರಮಾಣ- ಕನಿಷ್ಟ ದರ- ಗರಿಷ್ಟ ದರ- ಗರಿಶ್ಟ ದರ.

BANTWALA, 16/10/2021, Coca, 16, 10000, 25000, 22500

BANTWALA, 16/10/2021, New Variety, 39, 25000, 50000, 46000

BANTWALA, 13/10/2021, Old Variety, 4, 46000, 51500, 49000

BELTHANGADI, 16/10/2021, New Variety, 54, 26410, 50000, 40000

ಚಾಲಿ ಆಡಿಕೆ 11

BELTHANGADI, 16/10/2021, Old Variety, 480, 48100, 51500, 49000

BELTHANGADI, 13/10/2021, Other, 40, 24100, 40000, 35000

BELTHANGADI, 11/10/2021, Coca, 4, 24000, 29000, 25500

BENGALURU, 16/10/2021, Other, 121, 50000, 55000, 52500

BHADRAVATHI, 12/10/2021, Rashi, 284, 42199, 45499, 44423

CHANNAGIRI, 16/10/2021, Rashi, 865, 44299, 45611, 45169

CHITRADURGA, 16/10/2021, Api, 3, 44829, 45269, 45000

CHITRADURGA, 16/10/2021, Bette, 180, 38719, 39189, 38999

CHITRADURGA, 16/10/2021, Kempugotu, 215, 29710, 30149, 29900

CHITRADURGA, 16/10/2021, Rashi, 90, 44349, 44779, 44559

HONNALI, 13/10/2021, Rashi, 17, 44099, 44509, 44479

KARKALA, 16/10/2021, Old Variety, 14, 46000, 50000, 48000

KUMTA, 15/10/2021, Chippu, 30, 32809, 41099, 40829

KUMTA, 15/10/2021, Coca, 8, 12121, 39569, 38969

KUMTA, 15/10/2021, Factory, 4, 17200, 21161, 20549

KUMTA, 15/10/2021, Hosa Chali, 140, 44199, 46029, 45719

KUMTA, 11/10/2021, Chali, 175, 18099, 29599, 28799

KUNDAPUR, 16/10/2021, Hale Chali, 36, 46000, 49500, 49400

KUNDAPUR, 16/10/2021, Hosa Chali, 1, 30000, 37000, 30000

MANGALURU, 16/10/2021, Coca, 573, 24000, 49906, 27000

PUTTUR, 16/10/2021, Coca, 326, 10500, 26000, 18250

PUTTUR, 16/10/2021, New Variety, 132, 35500, 50000, 42750

SAGAR, 12/10/2021, Rashi, 19, 41909, 44799, 43829

SAGAR, 12/10/2021, Sippegotu, 114, 10590, 23415, 10590

SAGAR, 12/10/2021, Chali, 188, 39009, 42199, 41899

SAGAR, 11/10/2021, Coca, 32, 21220, 36001, 34001

SAGAR, 11/10/2021, Kempugotu, 2, 29699, 36370, 32899

SAGAR, 11/10/2021, Bilegotu, 29, 22500, 37029, 35609

SHIVAMOGGA, 13/10/2021, Bette, 206, 43172, 49529, 48529

SHIVAMOGGA, 13/10/2021, Gorabalu, 547, 16860, 38150, 36190

SHIVAMOGGA, 13/10/2021, New Variety, 3, 40569, 44469, 44289

SHIVAMOGGA, 13/10/2021, Rashi, 1646, 41009, 45599, 44890

SHIVAMOGGA, 13/10/2021, Saraku, 102, 48140, 75399, 67500

SIDDAPURA, 16/10/2021, Bilegotu, 13, 34809, 40029, 39699

SIDDAPURA, 16/10/2021, Chali, 31, 43208, 46899, 45899

SIDDAPURA, 16/10/2021, Coca, 5, 21199, 39100, 34112

SIDDAPURA, 16/10/2021, Kempugotu, 2, 21999, 30099, 26699

SIDDAPURA, 16/10/2021, Rashi, 4, 38109, 45099, 44199

SIDDAPURA, 16/10/2021, Tattibettee, 3, 34699, 44599, 42689

SIRA, 11/10/2021, Other, 94, 9000, 45000, 40808

SIRSI, 16/10/2021, Bette, 1, 41009, 41009, 41009

SIRSI, 16/10/2021, Bilegotu, 6, 24899, 41789, 37200

SIRSI, 16/10/2021, Chali, 58, 44508, 46689, 45733

SIRSI, 16/10/2021, Rashi, 5, 43399, 45609, 44504

SULYA, 13/10/2021, New Variety, 1044, 30000, 50000, 49200

TIRTHAHALLI, 17/10/2021, Bette, 28, 40166, 48312, 47199

TIRTHAHALLI, 17/10/2021, EDI, 7, 39000, 46099, 45799

TIRTHAHALLI, 17/10/2021, Gorabalu, 7, 32166, 36072, 35509

TIRTHAHALLI, 17/10/2021, Rashi, 51, 40009, 46399, 45899

TIRTHAHALLI, 17/10/2021, Saraku, 13, 44519, 74530, 68754

TUMAKURU, 16/10/2021, Rashi, 175, 42800, 46100, 43200

YELLAPURA, 12/10/2021, Bilegotu, 1, 36919, 37111, 37111

YELLAPURA, 12/10/2021, Chali, 25, 42111, 46589, 45789

YELLAPURA, 12/10/2021, Coca, 5, 21601, 25612, 23900

YELLAPURA, 12/10/2021, Rashi, 10, 43765, 47899, 47049

YELLAPURA, 12/10/2021, Tattibettee, 4, 43099, 43099, 43099

YELLAPURA, 11/10/2021, Kempugotu, 1, 31625, 35266, 33206

ಕರಿಮೆಣಸು ಸಿದ್ದಾಪುರದಲ್ಲಿ ರೂ.43869  ಅತ್ಯಧಿಕ ದರಕ್ಕೆ ಮಾರಾಟ ವಾಗಿದೆ. ಮಂಗಳೂರು, ಬೆಳ್ತಂಗಡಿ ಸರಾಸರಿ ದರ 41000 – 41200 ರೂ. ಆಗಿರುತ್ತದೆ.

ಈ ವಾರದಲ್ಲಿ ಅಡಿಕೆ ಮಾರಾಟ ಮಾಡುವವರು ಒಂದು ಎರಡು ದಿನ ಕಾದು, ಪರಿಸ್ಥಿತಿ ಏರಿಕೆಯ ಗತಿಯೋ, ಇಳಿಕೆಯೋ ಎಂದು  ಗಮನಿಸಿ ಮಾರಾಟ ಮಾಡಿ.ಈ ವಾರದಲ್ಲಿ ಸ್ವಲ್ಪ ( ರೂ. 500-1000 ತನಕ) ಬೆಲೆ ಏರಿದರೂ ಏರಬಹುದು.

ಮಾಹಿತಿ ಮೂಲ: ಕೃಷಿ ಮಾರಾಟ ವಾಹಿನಿ- ಕರ್ನಾಟಕ ಸರಕಾರ.

Leave a Reply

Your email address will not be published. Required fields are marked *

error: Content is protected !!