
ದಿನಾಂಕ 12-07-2022 ಅಡಿಕೆ, ಕರಿಮೆಣಸು, ಕಾಫಿ, ಶುಂಠಿ ಕೊಬ್ಬರಿ ಧಾರಣೆ.
ಇಂದು ದಿನಾಂಕ 12-07-2022 ಮಂಗಳವಾರ ರಾಜ್ಯ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಅಡಿಕೆ, ಕರಿಮೆಣಸು ಶುಂಠಿ, ಕಾಫಿ,ರಬ್ಬರ್, ಕೊಬ್ಬರಿ ಧಾರಣೆ ಹೀಗಿದೆ. ಚಾಲಿ ಅಡಿಕೆ ಧಾರಣೆ: ಕ್ವಿಂಟಾಲು. ಹೊಸ ಚಾಲಿ ಸ್ವಲ್ಪ ಚೇತರಿಕೆ ಆಗಿದೆ. ವ್ಯಾಪಾರಿಗಳು ಸ್ವಲ್ಪ ವಿಚಾರಣೆ ಮಾಡುತ್ತಿದ್ದಾರೆ. ಸ್ವಲ್ಪ ಸ್ವಲ್ಪ ಹೊಸತಕ್ಕೆ ಏರಿಕೆ ಆಗಬಹುದು. ಹಳೆಯ ಅಡಿಕೆಯೇ ಇಲ್ಲ ಎಂಬ ಸ್ಥಿತಿ. ಆದರೂ ಬೆಳ್ತಂಗಡಿಯಲ್ಲಿ ಅತ್ಯಧಿಕ 109 ಚೀಲ ನಿನ್ನೆ ಮಾರಾಟವಾಗಿದೆ. BANTWALA, 12/07/2022, Coca, 27, 12500, 25000, 22500 BANTWALA,…