ಅಡಿಕೆ ಧಾರಣೆ:ದಿನಾಂಕ-22-10-2021. ಚಾಲಿ, ಕೆಂಪು ಎರಡೂ ಮೇಲೆ.

ಕೆಂಪು ರಾಶಿ ಆಡಿಕೆ

ದಿನಾಂಕ 22-10-2021 ನೇ ಶುಕ್ರವಾರ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಚಾಲಿ ಹಾಗೂ ಕೆಂಪಡಿಕೆ ಮಾರುಕಟ್ಟೆ ಧಾರಣೆ ಹೀಗಿತ್ತು. ಕೆಂಪಡಿಕೆ ಜೊತೆಗೆ ಚಾಲಿಯೂ ಸ್ವಲ್ಪ ಏರಿಕೆ ಆಗುವ ಸೂಚನೆ ಕಂಡು ಬರುತ್ತಿದೆ.

ಖಾಸಗಿ ವ್ಯಾಪಾರಿಗಳು ಸ್ವಲ್ಪ ದರ ಏರಿಸಲು ಪ್ರಾರಂಭಿಸಿದರೆ ಮಾರುಕಟ್ಟೆ ಚೇತರಿಕೆಗೆ ಬರುತ್ತದೆ. ಖಾಸಗಿಯವರು ಸಪ್ಪೆಯಾದರೆ ಸಾಂಸ್ಥಿಕ ಖರೀದಿದಾರರು  ಗುಣಮಟ್ಟ ಮುಂತಾದ ಕಾರಣದಿಂದ  ಕಡಿಮೆ ದರಕ್ಕೆ ಖರೀದಿಸುತ್ತಾರೆ. ಖಾಸಗಿ ವ್ಯಾಪಾರಿಗಳ ಸ್ಪರ್ಧೆಯಿಂದ ಮಾತ್ರ ಅಡಿಕೆ ಧಾರಣೆಯಲ್ಲಿ ಸಂಚಲನ ಉಂಟಾಗುತ್ತದೆ ಎಂಬುದು ಹಿಂದಿನಿಂದಲೂ ನಡೆದು ಬಂದ ಪ್ರತೀತಿ. ನಿನ್ನೆ ತನಕ ಖಾಸಗಿಯವರ ಉತ್ಸಾಹ ಸ್ವಲ್ಪ ಕಡಿಮೆ ಇತ್ತು. ನಿನ್ನೆಮತ್ತೆ ಸ್ವಲ್ಪ ಏರಿಕೆ ದರದಲ್ಲಿ ಖರೀದಿ ಪ್ರಾರಂಭಿಸಿದ್ದಾರೆ.

 ಶಿರಸಿಯಲ್ಲಿಯೂ ನಿನ್ನೆ ಚಾಲಿ ಗರಿಷ್ಟ ರೂ. 47599 ಮತ್ತು ಸರಾಸರಿ 46724 ದರಕ್ಕೆ ಖರೀದಿ ಆಗಿದೆ. ಯಲ್ಲಾಪುರದಲ್ಲಿ 47829, 46289 ಇತ್ತು. ಸಿದ್ದಾಪುರದಲ್ಲಿ 47639, 47399 ಇತ್ತು. ಇದು ಕಳೆದ ಸೋಮವಾರಕ್ಕೆ 19-10-2021 ಕ್ಕೆ ಹೋಲಿಸಿದರೆ ರೂ. 1000 ದಷ್ಟು ಹೆಚ್ಚಾಗಿದೆ. ಇದು ಕರಾವಳಿಯ ಅಡಿಕೆಯ ಮೇಲೆ ಇನ್ನೊಂದೆರಡು ದಿನದಲ್ಲಿ ಪರಿಣಾಮ ಬೀರಿ ಇಲ್ಲಿಯೂ  ಕ್ವಿಂಟಾಲಿಗೆ 500-1000 ತನಕ ಹೆಚ್ಚಳ ಆಗಬಹುದು.

ಕೆಂಪು ರಾಶಿ ಹೊಸನಗರದಲ್ಲಿ ನಿನ್ನೆ ರೂ. ಗರಿಷ್ಟ 48929 ಸರಾಸರಿ ;47839 ಇತ್ತು. ಭದ್ರಾವತಿ ಗರಿಷ್ಟ 48499 ಸರಾಸರಿ 47673 ಇತ್ತು. ಶಿವಮೊಗ್ಗ ರಾಶಿ ಗರಿಷ್ಟ ರೂ. 47599 ಸರಾಸರಿ 47100 ಯಲ್ಲಿ ಖರೀದಿ ನಡೆದಿದೆ. ಕಳೆದ ವಾರಕ್ಕೆ ಹೋಲಿಸಿದರೆ ಇದು ರೂ. 2000  ಹೆಚ್ಚಾಗಿದೆ.

ಬಿಸಿಲಿನಲ್ಲಿ ಒಣಗಿಸಿದ ಚಾಲಿ

ಊರು- ದಿನಾಂಕ- ವಿಧ – ಅವಕ – ಕನಿಷ್ಟ ದರ- ಗರಿಷ್ಟ ದರ – ಸರಾಸರಿ ದರ.

ಬಂಟ್ವಾಳ:  22/10/2021, Coca, 18, 10000, 25000, 22500

BANTWALA, 22/10/2021, New Variety, 47, 25000, 50000, 46000

BANTWALA, 22/10/2021, Old Variety, 6, 46000, 51500, 49000

ಬೆಳ್ತಂಗಡಿ: 22/10/2021, New Variety, 43, 32000, 50000, 48000

BELTHANGADI, 22/10/2021, Old Variety, 176, 42950, 51500, 49500

ಬಧ್ರಾವತಿ: 22/10/2021, Rashi, 621, 46166, 48499, 47673

ಚೆನ್ನಗಿರಿ:  21/10/2021, Rashi, 960, 46599, 47199, 46886

ಚಿತ್ರದುರ್ಗ: 22/10/2021, Api, 2, 46629, 47059, 46879

CHITRADURGA, 22/10/2021, Bette, 95, 39619, 40003, 39849

CHITRADURGA, 22/10/2021, Kempugotu, 170, 30209, 30610, 30400

CHITRADURGA, 22/10/2021, Rashi, 50, 46139, 46569, 46389

ದಾವಣಗೆರೆ: 22/10/2021, Rashi, 313, 37569, 48509, 42980

GUBBI, 18/10/2021, Other, 17, 35000, 38000, 38000

HOLALKERE, 18/10/2021, Rashi, 197, 44631, 51201, 47582

HONNALI, 21/10/2021, Rashi, 15, 45699, 45699, 45699

ಹೊಸನಗರ: 22/10/2021, Chali, 27, 32899, 44899, 42889

HOSANAGAR, 22/10/2021, Kempugotu, 18, 33099, 38499, 37699

HOSANAGAR, 22/10/2021, Rashi, 489, 44399, 48929, 47839

ಕಾರ್ಕಳ: 22/10/2021, Old Variety, 19, 46000, 50000, 48000

KARKALA, 21/10/2021, New Variety, 1, 35000, 42500, 38000

ಕುಮಟಾ: 22/10/2021, Chippu, 30, 35019, 40109, 39569

KUMTA, 22/10/2021, Coca, 20, 20189, 32589, 31869

KUMTA, 22/10/2021, Factory, 200, 11089, 19811, 19389

KUMTA, 22/10/2021, Hosa Chali, 225, 43569, 47610, 47019

ಕುಂದಾಪುರ: 22/10/2021, Hale Chali, 41, 44000, 50000, 49600

KUNDAPUR, 21/10/2021, Hosa Chali, 2, 30000, 42500, 41500

MANGALURU, 18/10/2021, Coca, 18, 26000, 30000, 28000

ಪುತೂರು: 22/10/2021, Coca, 325, 10500, 26000, 18250

PUTTUR, 22/10/2021, New Variety, 78, 35500, 50000, 42750

SAGAR, 21/10/2021, Bilegotu, 31, 23339, 37889, 34899

SAGAR, 21/10/2021, Chali, 205, 43299, 45609, 44509

SAGAR, 21/10/2021, Coca, 9, 15500, 39109, 36499

SAGAR, 21/10/2021, Kempugotu, 3, 30899, 36699, 33099

SAGAR, 21/10/2021, Rashi, 51, 37199, 48109, 46899

SAGAR, 21/10/2021, Sippegotu, 2, 9789, 24299, 23489

ಶಿವಮೊಗ್ಗ:  22/10/2021, Bette, 1, 44009, 50069, 48530

SHIVAMOGGA, 22/10/2021, Gorabalu, 92, 16865, 37389, 36200

SHIVAMOGGA, 22/10/2021, New Variety, 8, 45599, 47599, 47129

SHIVAMOGGA, 22/10/2021, Rashi, 612, 43569, 47599, 47100

SHIVAMOGGA, 22/10/2021, Saraku, 12, 50009, 73896, 65500

ಸಿದ್ದಾಪುರ: 22/10/2021, Bilegotu, 26, 34199, 41699, 39809

SIDDAPURA, 22/10/2021, Chali, 108, 44299, 47639, 47399

SIDDAPURA, 22/10/2021, Coca, 12, 24609, 36208, 33899

SIDDAPURA, 22/10/2021, Kempugotu, 3, 26099, 34089, 33899

SIDDAPURA, 22/10/2021, Rashi, 13, 40099, 47009, 46819

SIDDAPURA, 22/10/2021, Tattibettee, 1, 39219, 41499, 39219

SIRA, 18/10/2021, Other, 230, 9000, 50000, 45789

ಶಿರಸಿ: 22/10/2021, Bette, 6, 34521, 45699, 40485

SIRSI, 22/10/2021, Bilegotu, 26, 20181, 46239, 41669

SIRSI, 22/10/2021, Chali, 154, 39009, 47599, 46724

SIRSI, 22/10/2021, Rashi, 16, 40699, 47999, 46590

TIRTHAHALLI, 17/10/2021, Bette, 28, 40166, 48312, 47199

TIRTHAHALLI, 17/10/2021, EDI, 7, 39000, 46099, 45799

TIRTHAHALLI, 17/10/2021, Gorabalu, 7, 32166, 36072, 35509

TIRTHAHALLI, 17/10/2021, Rashi, 51, 40009, 46399, 45899

TIRTHAHALLI, 17/10/2021, Saraku, 13, 44519, 74530, 68754

TUMAKURU, 21/10/2021, Rashi, 96, 43500, 45600, 44500

ಯಲ್ಲಾಪುರ: 22/10/2021, Api, 1, 51779, 51779, 51779

YELLAPURA, 22/10/2021, Bilegotu, 16, 34299, 40777, 38399

YELLAPURA, 22/10/2021, Chali, 152, 41959, 47829, 46289

YELLAPURA, 22/10/2021, Coca, 23, 22069, 32122, 28601

YELLAPURA, 22/10/2021, Kempugotu, 1, 29619, 35101, 33490

YELLAPURA, 22/10/2021, Rashi, 41, 45000, 50399, 48119

YELLAPURA, 22/10/2021, Tattibettee, 9, 36869, 44000, 41800

ಬೆಳೆಗಾರರು ಮುಂದಿನ ವಾರದ ತನಕ ಸ್ವಲ್ಪ ಕಾದು ಮಾರಾಟ  ಮಾಡುವುದು ಸೂಕ್ತ.

ಕರಿಮೆಣಸು ಧಾರಣೆ ಮತ್ತೆ ಏರಿಕೆ:

ಕರಿಮೆಣಸು

ನಿನ್ನೆ 22-10-2021  ರಂದು ಕ್ಯಾಂಪ್ಕೋ ಮೆಣಸಿನ ದರವನ್ನು ಕ್ವಿಂಟಾಲಿಗೆ 500 ಏರಿಸಿದೆ. ಇಂದು ಮತ್ತೆ ಪುನಹ ರೂ.500 ಏರಿಕೆ ಮಾಡಿದೆ. ಖಾಸಗಿ ವ್ಯಾಪಾರಿಗಳು 43,00೦ತನಕವೂ ಖರೀದಿ ಮಾಡಿದ್ದಾರೆ. ಮೂಡಿಗೆರೆಯಲ್ಲಿ ಗರಿಷ್ಟ 43500 ಕ್ಕೆ ವ್ಯಾಪಾರ ಆಗಿದೆ.ಶಿರಸಿಯಲ್ಲಿ  ಗರಿಷ್ಟ 45499  ಸರಾಸರಿ  44197  ಯಲ್ಲಾಪುರ ಗರಿಷ್ಟ 44000 ಸರಾಸರಿ  42599  ಸಿದ್ದಾಪುರ ಗರಿಷ್ಟ  44909 ಸರಾಸರಿ  44809 ಖರೀದಿ ನಡೆದಿದೆ.

ಕಾಫೀ ಧಾರಣೆ:

ಅರೇಬಿಕಾ ಪಾರ್ಚ್ ಮೆಂಟ್:50kg 12750

ಅರೆಬಿಕಾ ಚೆರಿ:kg 130

ರೋಬಸ್ಟಾ ಪಾರ್ಚ್ ಮೆಂಟ್:50kg 6000

ರೋಬಸ್ಟಾ ಚೆರಿ: kg 135

ಅಡಿಕೆ ಬೆಳೆಗಾರರು ಈ ವಾರ ಕಾದು, ಮುಂದಿನ ವಾರದ ಎರಡು ಮೂರು ದಿನಗಳ ಮಾರುಕಟ್ಟೆ ಸ್ಥಿತಿ ನೋಡಿಕೊಂಡು ಸ್ವಲ್ಪ ಸ್ವಲ್ಪ ಮಾರಾಟ ಮಾಡಿ.

ಮಾಹಿತಿ ಮೂಲ: ಕೃಷಿ ಮಾರಾಟ ವಾಹಿನಿ ಕರ್ನಾಟಕ ಸರಕಾರ.

Leave a Reply

Your email address will not be published. Required fields are marked *

error: Content is protected !!