ಮಂಗಗಳು 40000 ಬಿಟ್ಟುಕೊಟ್ಟವು! ನೀವೂ ಹೀಗೆ ಮಾಡಬಹುದು..
ಪ್ರತೀಯೊಬ್ಬ ಕೃಷಿಕರೂ ಮಂಗಗಳ ಕಾಟದಿಂದ ತೆಂಗಿನ ಕಾಯಿ, ಕೊಕ್ಕೋ ಮುಂತಾದ ಬೆಳೆಗಳನ್ನು ಗಣನೀಯ ಪ್ರಮಾಣದಲ್ಲಿ ನಷ್ಟ ಮಾಡಿಕೊಳ್ಳುತ್ತಿದ್ದಾರೆ.ನಾನೂ ಈ ಕಾಟದಿಂದಾಗಿ ನನ್ನ ಅನನಾಸು ಬೆಳೆಯನ್ನು ಬಿಡಬೇಕಾಯಿತು. ತೆಂಗಿನ ಫಲಕ್ಕಾಗಿ ಕೊಕ್ಕೋ ವನ್ನು ಬಿಡಬೇಕಾಯಿತು. ಆದಾಗ್ಯೂ ಈ ವರ್ಷ ಮಂಗಗಳು ನನಗೆ 40000 ಕ್ಕೂ ಹೆಚ್ಚಿನ ಮೌಲ್ಯದ ಕೊಕ್ಕೋ ಬೆಳೆಯ ಆದಾಯ ಉಳಿಸಿಕೊಟ್ಟವು. ಈ ವಿಧಾನವನ್ನು ಎಲ್ಲರೂ ಪಾಲಿಸಿದರೆ ಮಂಗಗಳ ಕಾಟದಿಂದ ತಪ್ಪಿಸಿಕೊಳ್ಳಲು ಕಷ್ಟವಿಲ್ಲ. ಅದು ಹೇಗೆ ವಿವರ ಇಲ್ಲಿದೆ. ಮಂಗಗಳ ಕಾಟ ಹೆಚ್ಚಾಗಲು ಮೂಲ ಕಾರಣ ನಾವು….