ಕೆಂಪಡಿಕೆ

ಅಡಿಕೆ ಧಾರಣೆ- ದಿನಾಂಕ 18-09-2021.

ದಿನಾಂಕ 18-09-2021 ರಂದು ರಾಜ್ಯದ ವಿವಿಧ ಅಡಿಕೆ ಬೆಳೆಯುವ ಪ್ರದೇಶಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಟೆಂಡರ್ ಆದ ದರ ವಿವರ ಹೀಗಿದೆ. ಕೆಲವು ಕಡೆ ಈ ದಿನ ಟೆಂಡರ್ ನಡೆದಿಲ್ಲ. ಅಲ್ಲಿ ಹಿಂದಿನ ದಿನದ ದರವನ್ನೇ ನಮೂದಿಸಲಾಗಿದೆ. ಊರು ದಿನಾಂಕ   ವಿಧ  ಕನಿಷ್ಟ  ದರ ಗರಿಷ್ಟ ದರ  ಸರಾಸರಿ ದರ ಬಂಟವಾಳ: 18/09/2021, Coca, 7, 10000, 22500, 20000 BANTWALA, 18/09/2021, New Variety, 2, 23500, 49000, 44500 BANTWALA, 18/09/2021, Old Variety,…

Read more
ತರಕಾರಿ ಖರೀದಿ

ದಿನಬಳಕೆಯ ವಸ್ತುಗಳು ದಿನಾಂಕ 17-09-2021 ರ ಧಾರಣೆ

ರಾಜ್ಯದಲ್ಲಿ ಇಂದು ದಿನಾಂಕ 17-09-2021 ರ ಶುಕ್ರವಾರ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಅಕ್ಕಿ ಗೋಧಿ, ಸಾಂಬಾರ ವಸ್ತು, ತರಕಾರಿ, ಜೋಳ, ರಾಗಿ, ಎಣ್ಣೆ ಕಾಳುಗಳು ಹಾಗೂ ಇನ್ನಿತರ  ದಿನಬಳಕೆಯ ವಸ್ತುಗಳು ಈ ದರದಲ್ಲಿ ಖರೀದಿ ಆಗಿವೆ. Wheat / ಗೋಧಿ Mexican / ಮೆಕ್ಸಿಕನ್ (*)1950-2063Sona / ಸೋನ (*)1700-2100Red / ಕೆಂಪು (*)1065-2700White / ಬಿಳಿ (*)1277-2277H.D. / ಹೈಬ್ರಿಡ್ (*)2600-2600Local / ಸ್ಥಳೀಯ (*)1309-3200Medium / ಸಾಧಾರಣ (*)2800-3100Mill Wheat /…

Read more
ಚಾಲಿ ಅಡಿಕೆ

ರಾಜ್ಯದ ವಿವಿಧ ಅಡಿಕೆ ಮಂಡಿಗಳಲ್ಲಿ ದಿನಾಂಕ 17-09-2021 ರಂದು ದರ.

ದಿನಾಂಕ 17-09-2021 ರ ಶುಕ್ರವಾರ ನಡೆದ ವಿವಿಧ  ತರಾವಳಿಯ ಅಡಿಕೆಗೆ ಟೆಂಡರ್ ಆದ ದರ ಹೀಗಿದೆ. ಯಾವ ಕಡೆ ವ್ಯಾಪಾರವೇ ಆಗಿಲ್ಲವೂ ಅಲ್ಲಿ ಹಳೆಯ ದರವೇ ಚಾಲ್ತಿಯಲ್ಲಿದೆ.ಚಾಲಿ ದರ ಪುತ್ತೂರಿನಲ್ಲಿ ಹೆಚ್ಚು.ಕೆಲವು ಕಡೆ ಚಾಲಿ ಬದಲಿಗೆ ಕೋಕ ಹೆಸರಿನಲ್ಲಿ ಖರೀದಿ ನಡೆದಿದೆ. ರಾಶಿ ಅಡಿಕೆಗೆ 55,000-55,400 ದರ ಇತ್ತು. ಏರಿಕೆ ಇಲ್ಲ. ಇಳಿಕೆಯೂ ಆಗಿಲ್ಲ.   BANTWALA,   17/09/2021, Coca, 14, 10000, 22500, 20000 BANTWALA,   17/09/2021, New Variety, 11, 23500, 49000, 44500…

Read more
ಮದುವೆಯ ಸಂಧರ್ಭ

ಕೃಷಿಕರ ಮಕ್ಕಳಿಗೆ ಮದುವೆ ಭಾಗ್ಯ- ಯಾಕೆ ಕಷ್ಟವಾಗುತ್ತಿದೆ? ಪರಿಹಾರ ಏನು?

ಬಹಳ ಜನ ಯುವಕರಿಗೆ ಕೃಷಿ ವೃತ್ತಿಯೇ ಆಗಬಹುದು ಎಂಬ ಆಸೆ ಇದೆ. ಅದರೆ ನಮಗೆ ಹೆಣ್ಣು ಸಿಗದೆ ಮದುವೆ ಭಾಗ್ಯದಿಂದ ವಂಚಿತರಾದೇವೋ ಏನೋ ಎಂಬ ಆತಂಕದಿಂದ, ಬೇರೆ ಉದ್ಯೋಗವನ್ನೇ  ಹುಡುಕುತ್ತಿದ್ದಾರೆ.ವಾಸ್ತವಾಗಿ ಪರಿಸ್ಥಿತಿಯೂ ಹೀಗೇ ಇದೆ. ಬರೇ ಕೃಷಿಕರಿಗೆ ಮಾತ್ರವಲ್ಲ. ಸಮಾಜದಲ್ಲಿ ಯಾರಿಗೆ ಖಾತ್ರಿಯ ಸಂಪಾದನೆ ಮೂಲ ಇಲ್ಲವೋ,ಯಾರಿಗೆ ಮೈ ಕೈ ಕೊಳಕು ಆಗದ ಬಿಳಿಕಾಲರಿನ ಉದ್ಯೋಗ ಇಲ್ಲವೋ, ಅವರಿಗೆಲ್ಲಾ ಈಗ ಮದುವೆಯೆಂಬ ಜೀವನದ ಅತ್ಯಂತ ಪ್ರಮುಖ ಘಟ್ಟ ಅನಿಶ್ಚಿತ. ಸರಕಾರಿ ಉದ್ಯೋಗ, ಸಾಪ್ಟ್ವೇರ್ ಮಂತಾದ ಅಧಿಕ ಸಂಪಾದನೆಯ…

Read more
ಸರಿಯಾದ ಸಮಯಕ್ಕೆ ಸಿಂಪರಣೆ ಮಾಡಿದಾಗ ಹೀಗೆ ಹೂ ಬಿಡುತ್ತದೆ

ಚಿಗುರು ಉಳಿಸಿದರೆ – ಮಾವು ಉತ್ತಮ ಫಲ ಕೊಡುತ್ತದೆ.

ವಾಣಿಜ್ಯಿಕವಾಗಿ ಮಾವಿನ ಬೇಸಾಯ ಮಾಡುವವರು  ಮಾವಿನ ಹಣ್ಣು ಬೆಳೆಯುವ ತನಕ ಕನಿಷ್ಟ  8-10 ಸಲ  ಕೀಟನಾಶಕ ರೋಗ ನಾಶಕ ಸಿಂಪಡಿಸುತ್ತಾರೆ. ಇದನ್ನು ಮಾಡದೇ ಇದ್ದರೆ  ಮಾವಿನ ಬೇಸಾಯವೇ ವ್ಯರ್ಥ. ಯಾವುದೇ ಒಂದು ಬೆಳೆಯನ್ನು ವಾಣಿಜ್ಯಿಕವಾಗಿ ಮಾಡುವಾಗ ಅದಕ್ಕೆ ಕೀಟಗಳು ರೋಗಗಳು ಹೆಚ್ಚು. ನಿಯಂತ್ರಣ ಕೈಗೊಳ್ಳದೇ ಇದ್ದರೆ ಅದರ ಹಾನಿ ಹೆಚ್ಚಾಗುತ್ತಾ ಇರುತ್ತದೆ. ಇಂತದ್ದರಲ್ಲಿ ಒಂದು ಮಾವಿನ ಚಿಗುರು ಕೊರಕ ಹುಳು. ಚಿಗುರು ಸಸ್ಯ ಬೆಳವಣಿಗೆಯ ಪ್ರಮುಖ ಹಂತ. ಅದಕ್ಕೆ ತೊಂದರೆ ಆದಾಗ ಸಸ್ಯ ಬೆಳವಣಿಗೆ ಕುಂಠಿತವಾಗಿ ,…

Read more
ಭಾರೀ ಬೇಡಿಕೆಯ ಚಾಲಿ ಅಡಿಕೆ

ಅಡಿಕೆ ಮಾರಾಟ ಮುಂದೂಡಿ- ದರ ಭಾರೀ ಏರುವ ಲಕ್ಷಣ ಇದೆ.

ಚಾಲಿಗೆ ಈಗ ಇರುವ ಬೇಡಿಕೆಯನ್ನು ನೊಡಿದರೆ ಇದು 55,000 ಮುಟ್ಟಿದರೂ ಅಚ್ಚರಿ ಇಲ್ಲ. ದರ 50,000 ಆಯಿತು ಇನ್ನು ಬೀಳಲೂ ಬಹುದು ಎಂದು ಹೆದರಿ ಮಾರಾಟ ಮಾಡಬೇಡಿ. ಚಾಲಿಗೆ ಬೇಡಿಕೆ ಇದೆ. ಆಮದು ನಡೆಯುವುದಿಲ್ಲ. ಕಳೆದ ವರ್ಷದ ದಾಖಲೆಯನ್ನು ಈ ವರ್ಷ ಮೀರಿ ದರ ಮೇಲೆ ಹೋಗಬಹುದು ಎನ್ನುತ್ತಾರೆ. ಅಡಿಕೆ ಮಾರುಕಟ್ಟೆಯ ಲಕ್ಷಣ ನೋಡುವಾಗ ಇನ್ನೊಮ್ಮೆ ದೊಡ್ಡ ಆಟ ನಡೆಯುವ ಸಾಧ್ಯತೆ ಕಂಡು ಬರುತ್ತಿದೆ. ಈ ದಿನದ (16-09-2021)ಮಾಹಿತಿಯಂತೆ ಕರಾವಳಿಯ ಪಟೋರಾ ಅಡಿಕೆಗೂ ಕೆಳಮಟ್ಟದ ಅಡಿಕೆಗೂ ಕ್ವಿಂಟಾಲು…

Read more
ಕೆ ಆರ್ ಮಾರ್ಕೆಟ್ ಬೆಂಗಳೂರು ಇಲ್ಲಿ ಕೃಷಿ ಉತ್ಪನ್ನ ಮಾರಾಟ

ಕೃಷಿ ಉತ್ಪನ್ನಗಳ ಧಾರಣೆ – ದಿನಾಂಕ: 16-09-2021

ರೈತರು ಮಾರಾಟ ಮಾಡುವ ಕೃಷಿ ಉತ್ಪನ್ನಗಳಿಗೆ ರಾಜ್ಯದ ಬೇರೆ ಬೇರೆ ಮಾರುಕಟ್ಟೆಯಲ್ಲಿ ಸಿಗಬಹುದಾದ ದರಗಳು. ಹಣ್ಣು ಹಂಪಲು, ತರಕಾರಿ, ಅಕ್ಕಿ ,ಭತ್ತ, ದ್ವಿದಳ ಧಾನ್ಯಗಳು. ಧವಸ ಧಾನ್ಯಗಳು: ಗರಿಷ್ಟ ಬೆಲೆ –ಕನಿಷ್ಟ ಬೆಲೆ. Wheat / ಗೋಧಿ, , Mexican / ಮೆಕ್ಸಿಕನ್ :           1950, 2063 Sona / ಸೋನ :                   1800, 2100 Red / ಕೆಂಪು :                       1369, 2700 White / ಬಿಳಿ :                            1177, 1737 H.D. / ಹೈಬ್ರಿಡ್…

Read more
ಒಣಗುತ್ತಿರುವ ಕೆಂಪು ಅಡಿಕೆ

ಚಾಲಿ ಮತ್ತು ಕೆಂಪು ಅಡಿಕೆ ಧಾರಣೆ – ದಿನಾಂಕ 16-09-2021

ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಚಾಲಿ ಹಾಗೂ ಕೆಂಪು ಅಡಿಕೆಯ ದಿನಾಂಕ 16-09-2021 ರ ಖರೀದಿ ದರ ಹೀಗಿದೆ. ಪ್ರದೇಶ               ದಿನಾಂಕ          ವಿಧ     ಅವಕ  ಕನಿಷ್ಟ    ಗರಿಷ್ಟ      ಸರಾಸರಿ BANTWALA, 16/09/2021, ಕೋಕಾ, 20, 10000, 22500, 20000 BANTWALA, 16/09/2021, ಹೊಸ ಅಡಿಕೆ, 18, 23500, 48000, 44000 BANTWALA, 16/09/2021, ಹಳೆ ಅಡಿಕೆ, 4, 42500, 50500, 47500 BELTHANGADI, 15/09/2021, ಹೊಸ ಅಡಿಕೆ, 22, 24000, 48000, 40000 BENGALURU, 16/09/2021,…

Read more
ಅಡಿಕೆ ಚಾಲಿ 1

ಅಡಿಕೆ ಧಾರಣೆ- ದಿನಾಂಕ 15-09-2021.

ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಇಂದು  ಚಾಲಿ ಅಡಿಕೆ ಮತ್ತು ಕೆಂಪಡಿಕೆ ಈ ಕೆಳಗಿನಂತೆ ಕನಿಷ್ಟ ಗರಿಷ್ಟ ಮತ್ತು ಸರಾಸರಿ ಧಾರಣೆಯಲ್ಲಿ  ಇಂತಿಷ್ಟು ಪ್ರಮಾಣದಲ್ಲಿ ವ್ಯವಹಾರ ಆಗಿದೆ.  ಊರು                  ದಿನಾಂಕ         ವಿಧ     ಒಟ್ಟು ಚೀಲ  ಕನಿಷ್ಟ    ಗರಿಷ್ಟ  ಸರಾಸರಿ BANTWALA,       15/09/2021, Coca,            14, 10000, 22500, 20000 BANTWALA,       15/09/2021, New Variety, 12, 23500, 48000, 44000 BANTWALA,       15/09/2021, Old Variety,     2, 42500, 50500, 47500 BELTHANGADI,  14/09/2021, New…

Read more
ತೋಟಗಾರಿಕೆ ಮತ್ತು ಪ್ಲಾಂಟೇಶನ್ ಬೆಳೆಗಳು

ಸಾವಯವ ಕೃಷಿಯನ್ನು ಅರ್ಥ ಮಾಡಿಕೊಂಡರೆ ಮಾತ್ರ ಅದು ಕೈಹಿಡಿಯುತ್ತದೆ.

ಶ್ರೀಲಂಕಾ ದೇಶವು ಸಾವಯವ ಕೃಷಿಗೆ ಒತ್ತುಕೊಟ್ಟ ಪರಿಣಾಮ ಈಗ ದಿವಾಳಿ ಹಂತಕ್ಕೆ ತಲುಪಿದೆ ಎಂಬ ವರದಿಗಳು ಕೇಳಿ ಬರುತ್ತಿವೆ.  ಸಾವಯವ ಕೃಷಿ ಅಸಾಧ್ಯ ಎಂಬ ಸಂದೇಶವನ್ನು ಸಾರುವುದಕ್ಕಾಗಿ ಈ ಸುದ್ದಿಯೋ ಅಥವಾ ನಿಜವೋ ತಿಳಿಯದು. ಆದರೆ ಸಕಲ ಸಿದ್ದತೆ ಇಲ್ಲದೆ ಸಾವಯವ ಕೃಷಿಯಲ್ಲಿ ಅಧಿಕ ಉತ್ಪಾದನೆ ಸಾಧ್ಯವಿಲ್ಲ. ಕೃಷಿ ಮತ್ತು ಮೂಲವಸ್ತುಗಳ ಲೆಕ್ಕಾಚಾರ ಇಲ್ಲದೆ ಸಾವಯವ ಕೃಷಿ ಪದ್ದತಿಗೆ ಇಳಿದರೆ ಶ್ರೀಲಂಕಾ ಯಾಕೆ ಯಾವ ಕೃಷಿ ಪ್ರಧಾನ ದೇಶವೂ  ದಿವಾಳಿ ಹಂತಕ್ಕೆ ಬರಬಹುದು. ಆನೆ ಹೊಟ್ಟೆಗೆ ಅರೆಕಾಸಿನ…

Read more
error: Content is protected !!