ಸಾವಯವ ತ್ಯಾಜ್ಯಗಳಾದ ತೆಂಗಿನ ಗರಿ, ಅಡಿಕೆ ಗರಿ ,ಸೊಪ್ಪು ಸದೆ ಇತ್ಯಾದಿಗಳನ್ನು ಹುಡಿ ಮಾಡಿ ಬಳಕೆ ಮಾಡಿದರೆ ಅದು ವೇಗವಾಗಿ ಕರಗಿ ಗೊಬ್ಬರವಾಗುತ್ತದೆ. ಹೀಗೆ ಹುಡಿ ಮಾಡಲು ಯಂತ್ರಗಳು ಇವೆ. ಈ ಯಂತ್ರಗಳು ಭಾರೀಪ್ರಮಾಣದ ತ್ಯಾಜ್ಯಗಳನ್ನು ಕೆಲವೇ ಗಂಟೆಗಳಲ್ಲಿ ಹುಡಿ ಮಾಡಿಕೊಡುತ್ತದೆ.
- ಪ್ರಸ್ತುತ ರೈತಾಪಿ ವರ್ಗದ ಜನರಿಗೆ ಸರ್ಕಾರವು ರಸಗೊಬ್ಬರದ ದರ ಏರಿಕೆ ಆಗಿರುವಂತಹ ಹಿನ್ನೆಲೆಯಲ್ಲಿ ದೇಶದ ಕೃಷಿ ಸಂಶೋಧನಾ ಅಧ್ಯಯನ ನಡೆಸಿ ಸಾವಯವ ಕೃಷಿಯನ್ನು ಅವಲಂಬಿಸಿದರೆ ಹೆಚ್ಚಿನ ಆದಾಯವನ್ನು ಗಳಿಸಬಹುದೆಂದು ಎಲ್ಲ ಪ್ರಗತಿಪರ ರೈತರು ಸಾವಯವ ಕೃಷಿಯನ್ನು ಬಳಸುತ್ತಿದ್ದಾರೆ.
- ನಿಮ್ಮ ಜಮೀನಲ್ಲಿ ಬೀಳುವಂತಹ ತೆಂಗಿನಗರಿ ಅಡಿಕೆಗೆ ಮುಂತಾದ ತ್ಯಾಜ್ಯವನ್ನು ಸುಟ್ಟು ಸೂಕ್ಷ್ಮಾಣು ಜೀವಿಗಳನ್ನು ಕೊಂದು ಭೂಮಿಯ ಫಲವತ್ತತೆಯನ್ನು ಕಳೆದುಕೊಳ್ಳಬೇಡಿ.
- ತಮ್ಮ ಜಮೀನಿನಲ್ಲಿ ಬೀಳುವಂತಹ ತೆಂಗಿನ ಗರಿ ಮಟ್ಟೆ, ಅಡಿಕೆ ಸೋಗೆ, ಮಟ್ಟೆ ಮುಂತಾದ ತ್ಯಾಜ್ಯವನ್ನು ನಮ್ಮ ಯಂತ್ರೋಪಕರಣ ದಿಂದ ನಿಮ್ಮ ತೋಟ/ಗದ್ದೆ ಸ್ಥಳದಲ್ಲಿಯೇ ಪುಡಿಮಾಡಿ ಹರಡುವ ಮೂಲಕ ಭೂಮಿಯ ಫಲವತ್ತತೆ ಹೆಚ್ಚುತ್ತದೆ.
- ಜೊತೆಗೆ ಅತ್ಯಂತ ಕಡಿಮೆ ದರದಲ್ಲಿ ಆಗುತ್ತದೆ. ಒಂದು ಗಂಟೆಯಲ್ಲಿ 2 ಎಕ್ಕರೆ ತ್ಯಾಜ್ಯವನ್ನು ಪುಡಿ ಮಾಡುತ್ತದೆ.
- ಪ್ರತಿ ಗಂಟೆಗೆ 1300 ಮಾತ್ರ, ಟ್ರಾಕ್ಟರ್ , ಡೀಸೆಲ್ ನಮ್ಮದೇ.
ಹಾಸನ ಚಿಕ್ಕಮಗಳೂರು ಮಂಡ್ಯ ಮೈಸೂರು ತುಮಕೂರು ತಿಪಟೂರು ಜಿಲ್ಲೆಯಲ್ಲಿ ಈ ಯಂತ್ರೋಪಕರಣ ಬಾಡಿಗೆ ರೂಪದಲ್ಲಿ ದೊರೆಯುತ್ತದೆ.
ದಿನಾಂಕ 18/08/2021 ರಿಂದ 25/08/2021 ವರೆಗೆ ಪಾಂಡವಪುರ, ಶ್ರೀರಂಗಪಟ್ಟಣ, ಬನ್ನೂರು ,ಮೈಸೂರು ಜಿಲ್ಲೆ ಸುತ್ತಮುತ್ತ ಬಾಡಿಗೆಗೆ ದೊರೆಯುತ್ತದೆ.
ದಿನಾಂಕ 18/08/2021 ರಿಂದ 25/08/2021 ವರೆಗೆ ಪಾಂಡವಪುರ, ಶ್ರೀರಂಗಪಟ್ಟಣ, ಬನ್ನೂರು ,ಮೈಸೂರು ಜಿಲ್ಲೆ ಸುತ್ತಮುತ್ತ ಬಾಡಿಗೆಗೆ ದೊರೆಯುತ್ತದೆ.
- ನಿಮ್ಮ ಹೆಸರು ಹಾಗೂ ನಿಮ್ಮ ಹಳ್ಳಿಯ ಹೆಸರನ್ನು ಕರೆ ಮಾಡಿ ನೋಂದಾಯಿಸಿ.
- ಈ ಯಂತ್ರೋಪಕರಣದ ಬೆಲೆ 2,20,000/-( ಎರಡು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ಆಗುತ್ತದೆ).
- ಆಸಕ್ತ ಇರುವಂತಹ ಇದನ್ನು ಕೊಳ್ಳ ಬಹುದು.
- ರೈತರು ರೈತರು 45HP ಟ್ರ್ಯಾಕ್ಟರ್ ಹೊಂದಿರಬೇಕು.
- ಆಸಕ್ತ ಇರುವ ರೈತರು ಸಂಪರ್ಕಿಸರಿ:- 7353534393. Abhishek Gowda Brainy(Abishek Gowda)
ವಿ.ಸೂ; ಈ ಪ್ರಕಟಣೆ ಸ್ವ ಉದ್ಯೋಗಿ ರೈತರ ಶ್ರಮಕ್ಕೆ ಒಂದು ಪ್ರೋತ್ಸಾಹ – ಈ ವ್ಯವಹಾರದಲ್ಲಿ ಕೃಷಿ ಅಭಿವೃದ್ದಿ ತಂಡಕ್ಕೆ ಯಾವ ಸಂಬಂಧವೂ ಇರುವುದಿಲ್ಲ.