
ಹನಿ ನೀರಾವರಿಯಲ್ಲಿ ನಿಮ್ಮ ಅನುಭವ- ರೈತರಿಂದ ರೇಟಿಂಗ್ ಅಗತ್ಯ.
ನೀರಾವರಿಯಲ್ಲಿ ಅಮೂಲ್ಯವಾದ ನೀರಿನ ಉಳಿತಾಯಕ್ಕಾಗಿ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಹನಿ ನೀರಾವರಿ ಸಾಮಾಗ್ರಿಗಳನ್ನು ತಯಾರಿಸಿ ಪೂರೈಕೆ ಮಾಡುವವರ ಸಂಖ್ಯೆಯೂ ತುಂಬಾ ಹೆಚ್ಚಾಗುತ್ತಿದೆ. ಹೀಗಿರುವಾಗ ನೀವು ಅಳವಡಿಸಿಕೊಂಡ ಬ್ರಾಂಡ್ ನಲ್ಲಿ ನೀವೆಷ್ಟು ತೃಪ್ತರು ಎಂಬ ಬಗ್ಗೆ ಜನಾಭಿಪ್ರಾಯ ಸಂಗ್ರಹಣೆ ಮಾಡುವ ಕಿರು ಪ್ರಯತ್ನ ಇದು. ಹನಿ ನೀರಾವರಿ ಅಳವಡಿಸಿಕೊಂಡ ಪ್ರತೀಯೊಬ್ಬರೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದರಿಂದ ಹೊಸಬರಿಗೆ ಯಾವ ಬ್ರಾಂಡ್ ಒಳ್ಳೆಯದು ಎಂಬುದನ್ನು ತೀರ್ಮಾನಿಸುವುದಕ್ಕೆ ಅನುಕೂಲವಾಗುತ್ತದೆ. ಈ ಉದ್ದೇಶಕ್ಕಾಗಿಯೇ ಈ ಬರಹ. ಸಾಮಾನ್ಯವಾಗಿ…